ಜನರವಾಣಿ ಆನ್ಲೈನ್ ಪೋರ್ಟಲ್ ಕೇವಲ ದಿನದ ಸುದ್ದಿಗೆ ಸೀಮಿತವಾಗದೆ ಬೇರೆ ಕ್ಷೇತ್ರಗಳ ಬಗ್ಗೆ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತದೆ. ಸಾಮಾನ್ಯ ಜನರಿಗೆ ಬೇಕಾಗುವ ಮಾಹಿತಿ ಗೂಗಲ್ನಿಂದ ಪಡೆದುಕೊಳ್ಳಬಹುದಾದರೂ ಬೇಕಾದ ಮಾಹಿತಿ ಸಿಗುವದಿಲ್ಲ. ಅದಕ್ಕಾಗಿ ನಾವು ಕೃಷಿ,ಮಕ್ಕಳ ಸಾಮಾನ್ಯ ಜ್ಞಾನ, ಹೊಸ ಹೊಸ ಬೇರೆ ಬೇರೆ ಕ್ಷೇತ್ರಗಳ ಅಂಕಣಗಳು ನಿಮಗೆ ತಲುಪಿಸುತ್ತೇವೆ.
