Category: Articles

ಕರ್ನಾಟಕ: ಕೇವಲ ಒಂದು ರಾಜ್ಯವಲ್ಲ, ಸಾವಿರಾರು ವರ್ಷಗಳ ನಾಗರಿಕತೆಯ ನಿರಂತರತೆ

By Bhimashankar Teli ನವೆಂಬರ್ 1 – ಕನ್ನಡ ರಾಜ್ಯೋತ್ಸವದ ವಿಶೇಷ ಲೇಖನ ಒಂದು ಭೂಪ್ರದೇಶಕ್ಕೆ ರಾಜ್ಯವೆಂಬ ಹೆಸರು ಬರಬಹುದು. ಅದಕ್ಕೆ ಗಡಿಗಳನ್ನು ಗುರುತಿಸಬಹುದು. ಆಡಳಿತ ವ್ಯವಸ್ಥೆಯನ್ನು ರೂಪಿಸಬಹುದು. ಆದರೆ ಒಂದು ನಾಡನ್ನು ನಿರ್ಮಿಸುವುದು ಕೇವಲ ಭೌಗೋಳಿಕ ಗಡಿಗಳಲ್ಲ. ಆ ನೆಲದ ಇತಿಹಾಸ, ಭಾಷೆ, ಸಂಸ್ಕೃತಿ, ಜನರ ಬದುಕು, ಚಿಂತನೆ, ಹೋರಾಟ ಮತ್ತು ಕಾಲದಿಂದ ಕಾಲಕ್ಕೆ ಹರಿದುಬಂದ ಸಾಮೂಹಿಕ ನೆನಪುಗಳು ಒಂದು ನಾಡಿನ ನಿಜವಾದ ಅಸ್ತಿತ್ವವನ್ನು ರೂಪಿಸುತ್ತವೆ. […]

ಕಬ್ಬಾಳಮ್ಮ ಬೆಟ್ಟದ ಚಾರಣ: ಪ್ರಕೃತಿಯ ಮಡಿಲಲ್ಲಿ ಹೊಸ ಅನುಭವ, ಹೊಸ ಉತ್ಸಾಹ!

ಟ್ರೆಕ್ ಫಾರ್ ಹೆಲ್ತ್ ತಂಡದೊಂದಿಗೆ ನನ್ನ ಮೊದಲ ಚಾರಣದ ಸವಿ ನೆನಪುಗಳು. “ಜೀವನದ ನಿಜವಾದ ಸೌಂದರ್ಯ ನಾವು ತಲುಪುವ ಗಮ್ಯದಲ್ಲಿಲ್ಲ; ಆ ಗಮ್ಯವನ್ನು ತಲುಪಲು ಸಾಗುವ ಹಾದಿಯಲ್ಲಿದೆ!” ಇತ್ತೀಚೆಗೆ ನನ್ನ ಸ್ನೇಹಿತ ಭುವನೇಶ್ ಅವರ ಮೂಲಕ ‘ಟ್ರೆಕ್ ಫಾರ್ ಹೆಲ್ತ್’ (Trek for Health) ತಂಡದೊಂದಿಗೆ ಕನಕಪುರದ ಸಮೀಪವಿರುವ ಸುಂದರ ಕಬ್ಬಾಳಮ್ಮ ಬೆಟ್ಟಕ್ಕೆ ಚಾರಣ ಮಾಡುವ ಅವಕಾಶ ದೊರೆಯಿತು. ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಬೇಕು, ಬೆಟ್ಟಗಳ ನಡುವೆ […]

ಕೃತಕ ಬುದ್ಧಿಮತ್ತೆಯ ಮುಂದಿನ ಹಂತ: AGI, Agentic AI ಮತ್ತು Superintelligence — ಮನುಷ್ಯ ನಿಯಂತ್ರಣ ಕಳೆದುಕೊಂಡರೆ?

ಕೃತಕ ಬುದ್ಧಿಮತ್ತೆ ಅಥವಾ Artificial Intelligence ಇಂದು ನಮ್ಮ ಜೀವನದ ಒಂದು ಭಾಗವಾಗಿದೆ. ChatGPTಯಂತಹ Large Language Models ಪ್ರಶ್ನೆಗಳಿಗೆ ಉತ್ತರಿಸುತ್ತವೆ, code ಬರೆಯುತ್ತವೆ, ಚಿತ್ರಗಳನ್ನು ಅರ್ಥಮಾಡಿಕೊಳ್ಳುತ್ತವೆ, data ವಿಶ್ಲೇಷಿಸುತ್ತವೆ ಮತ್ತು ಅನೇಕ ರೀತಿಯ intellectual ಕೆಲಸಗಳಲ್ಲಿ ಮನುಷ್ಯರಿಗೆ ಸಹಾಯ ಮಾಡುತ್ತವೆ. ಆದರೆ AIಯ ಬೆಳವಣಿಗೆ ಇಲ್ಲಿಯೇ ನಿಲ್ಲುವುದಿಲ್ಲ. ಇಂದಿನ AIಗಿಂತ ಮುಂದೆ AGI, Agentic AI ಮತ್ತು Superintelligence ಎಂಬ ಪರಿಕಲ್ಪನೆಗಳು ಬರುತ್ತವೆ. ಇವುಗಳಲ್ಲಿ ಕೆಲವು […]

ಕೊನೆ ಅಲ್ಲ… ಹೊಸ ಆರಂಭ! ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಧನಾತ್ಮಕ ಚಿಂತನೆಯ ಅಗತ್ಯ

By – Bhimashankar Teli ಕೆಲವೊಮ್ಮೆ ಜೀವನದ ದೊಡ್ಡ ಸತ್ಯಗಳು ದೊಡ್ಡ ಪುಸ್ತಕಗಳಲ್ಲಿ ಸಿಗುವುದಿಲ್ಲ; ಹಿರಿಯರ ಒಂದೆರಡು ಮಾತುಗಳಲ್ಲೇ ಅಡಗಿರುತ್ತವೆ. ಒಬ್ಬ ಹಿರಿಯರು ಹೇಳಿದ ಮಾತು ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. “ಕಾಶ್ಮೀರದಿಂದ ಕನ್ಯಾಕುಮಾರಿಗೆ ಬಂದಾಗ ‘ಇದೇ ಕೊನೆ’ ಎಂದು ಅನಿಸುತ್ತದೆ. ಆದರೆ ಅದೇ ಸ್ಥಳದಲ್ಲಿ ಕಾಶ್ಮೀರದ ಕಡೆ ಮುಖ ಮಾಡಿ ನಿಂತರೆ, ‘ಇಲ್ಲಿಂದಲೇ ಹೊಸ ಆರಂಭ’ ಎಂದು ಅನಿಸುತ್ತದೆ.” ಎಷ್ಟು ಸರಳವಾದ ಮಾತು, ಆದರೆ ಎಷ್ಟು […]

Machine Learning Models vs. Large Language Models (LLMs): Choosing the Right AI Strategy for Enterprise Applications

Author: Bhimashankar TeliSenior Manager | M.Tech (Data Science & AI) | AI & Test Automation Enthusiast 1. Executive Summary Artificial Intelligence (AI) is transforming industries at an unprecedented pace. The emergence of Large Language Models (LLMs) such as GPT, Claude, Gemini, and Llama has fundamentally changed how organizations […]

ಕರ್ನಾಟಕ ರಾಜಕೀಯದ ಎತ್ತರದ ನಾಯಕನ ಯುಗಾಂತ್ಯ – ಸಿದ್ದರಾಮಯ್ಯ

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಜನಮನ ಗೆದ್ದು, ದಶಕಗಳ ಕಾಲ ರಾಜ್ಯದ ರಾಜಕೀಯದ ದಿಕ್ಕನ್ನು ನಿರ್ಧರಿಸಿದ ನಾಯಕರು ಬಹಳ ಕಡಿಮೆ. ರಾಜ್ಯದ ರಾಜಕೀಯವನ್ನು ರೂಪಿಸಿದ ಮಹಾನ್ ನಾಯಕರ ಪಟ್ಟಿಯಲ್ಲಿ ನಿಜಲಿಂಗಪ್ಪ, ದೇವರಾಜ ಅರಸ್, ಬಂಗಾರಪ್ಪ, ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಹೆಸರುಗಳು ಸದಾ ಸ್ಮರಣೀಯ. ಈ ನಾಯಕರ ನಂತರ ಕರ್ನಾಟಕದ ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿ, ಜನಮನ್ನಣೆ ಗಳಿಸಿದ ಮತ್ತು ಹಿಂದುಳಿದ ವರ್ಗಗಳ ಪ್ರಬಲ […]

ಭಾಗ 5 : ಹಿರೋಷಿಮಾ ಮತ್ತು ನಾಗಾಸಾಕಿಯ ನಂತರ ಜಪಾನ್ ಹೇಗೆ ಎದ್ದು ನಿಂತಿತು? — ಮತ್ತು ಭಾರತಕ್ಕೆ ಇರುವ ದೊಡ್ಡ ಪಾಠ

By Bhimashankar Teli 1945ರಲ್ಲಿ ಜಪಾನ್ ಮೇಲೆ ನಡೆದ ಹಿರೋಷಿಮಾ ಮತ್ತು ನಾಗಾಸಾಕಿ ಅಣುಬಾಂಬ್ ದಾಳಿಗಳು ಮಾನವ ಇತಿಹಾಸದ ಅತ್ಯಂತ ಭೀಕರ ಘಟನೆಗಳಾಗಿವೆ. ಲಕ್ಷಾಂತರ ಜನರು ಸಾವನ್ನಪ್ಪಿದರು. ನಗರಗಳು ಸಂಪೂರ್ಣ ನಾಶವಾದವು. ಜಗತ್ತು ಜಪಾನ್ ಕಥೆ ಮುಗಿದಿದೆ ಎಂದುಕೊಂಡಿತ್ತು. ಆದರೆ ಜಪಾನ್ ಒಂದು ಅದ್ಭುತ ತೋರಿಸಿತು. ಅವರು ಅಳುವುದರಲ್ಲಿ ಸಮಯ ಕಳೆಯಲಿಲ್ಲ. ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡಲಿಲ್ಲ. ಜಾತಿ, ಧರ್ಮ, ಭಾಷೆ ಆಧಾರಿತ ರಾಜಕೀಯದಲ್ಲಿ ಸಿಲುಕಲಿಲ್ಲ. […]

ಪ್ರಕೃತಿಯ ಮಧ್ಯೆ – ಟ್ರೆಕಿಂಗ್ ಮತ್ತು ಧ್ಯಾನದ ವಿಶಿಷ್ಟ ಅನುಭವ!

ಟ್ರೆಕ್ಕಿಂಗ್ ಎಂದರೆ ಪ್ರಕೃತಿಯ ಮಧ್ಯೆ, ಸಾಮಾನ್ಯವಾಗಿ ಬೆಟ್ಟಗಳು, ಕಾಡುಗಳು ಅಥವಾ ಹಳ್ಳಿ ಪ್ರದೇಶಗಳ ಮೂಲಕ, ಕಾಲ್ನಡಿಗೆಯಲ್ಲಿ ಉದ್ದದ ದೂರ ಪ್ರಯಾಣಿಸುವ ಹೈking ಅಥವಾ ಅನ್ವೇಷಣಾತ್ಮಕ ಚಟುವಟಿಕೆ. ಇದು ಶಾರೀರಿಕ ಸಾಮರ್ಥ್ಯವನ್ನು ಪರೀಕ್ಷಿಸುವದೊಂದಿಗೇ, ಪ್ರಕೃತಿಯ ಸೌಂದರ್ಯವನ್ನು ಆನಂದಿಸುವ ಮನರಂಜನಾ ಪ್ರವಾಸವಾಗಿಯೂ ಪರಿಗಣಿಸಲಾಗುತ್ತದೆ. ಟ್ರೆಕ್ಕಿಂಗ್ ಎಂದರೆ ಪರ್ವತ, ಕಾಡು ಅಥವಾ ಹಳ್ಳಿಯ ಮಾರ್ಗಗಳಲ್ಲಿ ಕಾಲ್ನಡಿಗೆಯ ಮೂಲಕ ಅನುಭವಿಸುವ ದೈಹಿಕ ಹಾಗೂ ಮನಸ್ಸಿನ ಸಾಹಸಯಾತ್ರೆ. ಇನ್ನು ಸ್ವಲ್ಪ ಇತಿಹಾಸ ಕೆದಕಿದರೆ ? […]

“ಆಟೋಮೇಷನ್ ಯುಗದಲ್ಲಿ ಭಾರತೀಯ ಐಟಿ ಯುವಕರ ಪಥ”

Go to IT Youth Section ಇತ್ತೀಚಿಕೆ ಒಂದು ಸಂದರ್ಶನದಲ್ಲಿ ಇನ್ಫೋಸಿಸ್ ಫೌಂಡರ್ ಸದಸ್ಯ ಮೋಹನದಾಸ ಪೈಯವರ ಪ್ರಕಾರ ಐಟಿ ಡಿಮ್ಯಾಂಡ್ ಕಡಿಮೆ ಆಗಿದೆ ಎಂದು ಒಪ್ಪಿಕೊಂಡ್ಡಿದ್ದಾರೆ. ಇದರ ಜೊತೆ ಫ್ರೆಷೆರ್ ಅವರ ಸಂಬಳದ(ಇನೊಫೋಸಿಸ್, ಟಿಸಿಎಸ್ ಸರ್ವಿಸ್ ಸಂಸ್ಥೆಗಳ ಸಂಬಳ, ಬೇರೆ ಸಂಸ್ಥೆಗಳ ಸಂಬಳ ೨೦-೩೦ ಲಕ್ಷ) ವ್ಯತ್ಯಾಸದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ೨೦೧೧ ರಲ್ಲಿ ೩.೨೫ ಲಕ್ಷ ಇದ್ದ ಸಂಬಳ ಇವತ್ತು ೪ ಲಕ್ಷದ ಆಸುಪಾಸು […]