ನಾವು ತಪ್ಪಾಗಿರಬಹುದೆಂಬ ಭಯವೇ ನಮಗೆ ಸತ್ಯವನ್ನು ಕಾಣದಂತೆ ಮಾಡುತ್ತಿದೆಯೇ?
By Bhimashankar Teli ಕೆಲವೊಮ್ಮೆ ನಾವು ಸತ್ಯವನ್ನು ಹುಡುಕುವುದಿಲ್ಲ; ನಾವು ನಂಬಿರುವುದೇ ಸತ್ಯ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತೇವೆ. ಒಂದು ಚಹಾ ಅಂಗಡಿಯಲ್ಲಿ ನಾಲ್ಕು ಜನ ಕುಳಿತಿದ್ದಾರೆ. ಮಾತು ರಾಜಕೀಯದ ಕಡೆ ತಿರುಗುತ್ತದೆ. ಒಬ್ಬರು ಒಂದು ಪಕ್ಷವನ್ನು ಸಮರ್ಥಿಸುತ್ತಾರೆ. ಮತ್ತೊಬ್ಬರು ಅದೇ ಪಕ್ಷವನ್ನು ಟೀಕಿಸುತ್ತಾರೆ. ಮೂರನೆಯವರು ತಮ್ಮ ನೆಚ್ಚಿನ ನಾಯಕನ ಸಾಧನೆಗಳನ್ನು ಪಟ್ಟಿ ಮಾಡುತ್ತಾರೆ. ನಾಲ್ಕನೆಯವರು ಎದುರಾಳಿಗಳ ತಪ್ಪುಗಳನ್ನು ಎತ್ತಿ ತೋರಿಸುತ್ತಾರೆ. ಚರ್ಚೆ ಬಿಸಿಯಾಗುತ್ತದೆ. ಧ್ವನಿ ಏರುತ್ತದೆ. ಒಬ್ಬರು […]
