ನಿರ್ದೇಶಕ ಶಿವು ಜಮಖಂಡಿಯವರ ಮುಂದಿನ ಚಿತ್ರ ಗುಲಾಲ್.ಕಾಮ್. ನನ್ನ ನಿನ್ನ ಪ್ರೇಮಕಥೆ ನಂತರ ಮತ್ತೊಮ್ಮ ಭರಪೂರ ಕಥೆಯೊಂದಿಗೆ ಸದ್ಯದರಲ್ಲೇ ನಿಮ್ಮ ಚಿತ್ರಮಂದಿರಗಳಲ್ಲಿ ಬರುತ್ತದೆ.
ನಿರ್ಮಾಪಕರಾದ ಧನಂಜಯ ಹೆಚ್ ಮತ್ತು ಗೋಲಾಕೃಷ್ಣ ಹವಲ್ದರವರು ಸದ್ಯದಲ್ಲಿಯೇ ಚಿತ್ರದ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಲಿದ್ದಾರೆ. ತಬಲಾ ನಾಣಿ ಶೋಭರಾಜ್ ಮೋಹನ್ ಜುನೇಜರಂತಹ ಹಿರಿಯರ ಜೊತೆ ಬಿಗ್ ಬಾಸ್ ದಿವಾಕರ್, ನೇತ್ರಾ ಗಗನ್ ಸದಾನಂದ ಕಾಳೆ, ಜೋಕರ್ ಹನುಮಂತ, ಸೋನು ಪಾಟೀಲ, ಶಂಕರ್ ಅಂಬಿಗೇರ್, ಪೂಜಾ ಮೈಸೂರು, ಸೂರ್ಯಮಲ್ಲೇಶ, ಮಲ್ಲು ಜಮಖಂಡಿ, ರಾಜೇಶ್ವರಿ, ಶಿವಾನಂದ ಸಿಂದಗಿ, ಚಿದಂಬರ್ ನೀನಾಸಂ ಮಿಂಚು, ಮಜಾಭಾರತ ರಾಘು, ಶ್ರೀದೇವಿ, ಎಲ್ ಆರ್ ಶೆಟ್ಟಿ ಹಾಗೂ ಇತರರು ನಿಮ್ಮೆಲ್ಲರನ್ನ ನಕ್ಕುನಗಿಸಲು ಬರುತ್ತಿದ್ದಾರೆ.
Categories: news
