news

ಪುನೀತ ರಾಜಕುಮಾರ ಯುವರತ್ನ ಟ್ರೈಲರ್. ಕೌಂಟರ್ ಕೊಟ್ಟರೇ ಎನ್ಕೌಂಟರ್ !

ಬಹಳ ದಿನದ ನಂತರ ಒಂದು ಒಳ್ಳೆಯ ಚಿತ್ರ! ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಚಿತ್ರ ! ರಾಜಕುಮಾರದಲ್ಲಿ ಸಂಬಂಧಗಳ ಬಗ್ಗೆ ಜನರಿಗೆ ಮನದಟ್ಟಾಗುವಂತೆ ತೋರಿಸಿದ ಸಂತೋಷ್ ಈ ಚಿತ್ರದಲ್ಲಿ ಶಿಕ್ಷಣ , ರಾಜಕೀಯ ಮತ್ತು ಡ್ರಗ್ಸ್ ಬಗ್ಗೆ ಹೇಳಿದ ಹಾಗೆ ಇದೆ.

ಅಪ್ಪು ಚಿತ್ರದ ಶೇಡ್ ಇದರಲ್ಲಿ ಕಾಣಿಸುತ್ತದೆ. ಎಂದರೆ ಪುನೀತವರ ಹಾವ ಭಾವಗಳು. ಸಂಭಾಷಣೆ ಸೂಪರ್. ಓಂ ಚಿತ್ರ ನೋಡಿದ್ದೀಯಾ ? ಅದು ನಾವೇ ಪ್ರೊಡ್ಯೂಸ್ ಮಾಡಿದ್ದು! ಹೀಗೆ ಅನೇಕ ಪವರ್ ಫುಲ್ ಡೈಲಾಗ್ ಇವೆ.

Categories: news

Tagged as: , ,

Leave a Reply