news

ಬೆಂಗಳೂರಿಗರೇ ಅಕ್ಕ ಪಕ್ಕದ ಜಿಲ್ಲೆಗಳಿಗೆ ಪ್ರವಾಸಕ್ಕೆ ಹೋಗುವ ಮುನ್ನ..

ಕರೋನ ನೆರೆಯ ರಾಜ್ಯಗಳಲ್ಲಿ ಹೆಚ್ಚಿದೆ ಎನ್ನುವ ಕಾರಣಕ್ಕೆ ೮ ಜಿಲ್ಲೆಗಳು ಶನಿವಾರ ಮತ್ತು ರವಿವಾರ ವೀಕೆಂಡ್ ಕರ್ಫ್ಯೂ ಇದೆ. ಯಾವದೇ ಕಾರಣಗಳಿಲ್ಲದೆ ಹೊರಗೆ ಸುಮ್ಮನೆ ತಿರುಗಾಡುವ ಹಾಗಿಲ್ಲ. ೮ ಜಿಲ್ಲೆಗಳ ವೀಕೆಂಡ್ ಕರ್ಫ್ಯೂ ರಾಜ್ಯ ಸರ್ಕಾರದ ಆದೇಶ!

ಆದರೆ ಒಂದು ಗಮನಿಸಬೇಕು ಕರೋನ ಕಂಟ್ರೋಲ್ ಮಾಡುವ ಸಲುವಾಗಿ ಸ್ಥಳೀಯವಾಗಿ ಸಂಪೂರ್ಣ ಅಧಿಕಾರ ಕೊಟ್ಟಿದ್ದಾರೆ. ಆ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಕೊಟ್ಟಿದ್ದಾರೆ. ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಾದ ರಾಮನಗರ, ತುಮಕೂರ ಜಿಲ್ಲೆಗಳಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ ಪ್ರವಾಸಿ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸಿ ಪೊಲೀಸ್ ಕಾವಲು ಹಾಕಿದ್ದಾರೆ. ಪ್ರವಾಸಿಗರಿಗೆ ನಿರ್ಬಂಧ ಹಾಕಿದ್ದಾರೆ. ಅದಕ್ಕಾಗಿ ಪ್ರವಾಸಕ್ಕೆ ಹೋಗುವ ಮುನ್ನ ತಿಳಿದುಕೊಂಡು ಪ್ರವಾಸಕ್ಕೆ ಹೋಗಿ!

Categories: news

Tagged as: , ,

Leave a Reply