news

ಹಿಂದೂ ಹುಲಿ ಹರ್ಷನ ಕುಟುಂಬದ ಜೊತೆ ನಿಲ್ಲಬೇಕಿದೆ.

ಬಜರಂಗದಳದ ಕಾರ್ಯಕರ್ತ ಹರ್ಷ ಹಿಂದು ಎಂಬ ಯುವಕ ದ್ವೇಷಕ್ಕೆ ಬಲಿಯಾಗಿದ್ದಾನೆ. ಹಿಂದೂಪರ ಕೆಲಸಗಳಿಗೆ ಕೈಜೋಡಿಸಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದ್ದಾನೆ. ಇವನೊಬ್ಬ ಉತ್ಸಾಹಿ ಕಾರ್ಯಕರ್ತ ಮತ್ತುದೇಶಾಭಿಮಾನಿ. ಇವತ್ತು ಇವರ ಬಲಿದಾನಕ್ಕೆ ಹೋಲಿಸಿ ಹರ್ಷ ಅಮರ್ ರಹೇ ಹೈ ಘೋಷವಾಕ್ಯದೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಇವರಿಗೆ ಇಬ್ಬರು ಅಕ್ಕಂದಿಯರು ಮತ್ತು ತಂದೆ ಟೈಲರ್ ಕೆಲಸ ಮಾಡುತ್ತಿದ್ದಾರೆ.

ಇವರ ತಾಯಿಯ ಮಾತು ಕೇಳಿದರೆ ಖಂಡಿತ ಹರ್ಷ ಹುಲಿನೇ ಅದು ಹಿಂದೂ ಹುಲಿನೇ ಆಗಿದ್ದ ಎಂದರೇ ತಪ್ಪಾಗಲಾರದು. ಸರ್ಕಾರ ಕೊಲೆಗಡುಕರ ಹಿಂದೆ ಬಿದ್ದಿದ್ದಾರೆ ನೋಡೋಣ ಎಲ್ಲಿಯವರೆಗೆ ನ್ಯಾಯ ಕೊಡಿಸುತ್ತಾರೆ ಎಂದು. ಹರ್ಷ ತಾಯಿ ಮಗನ ಪಾರ್ಥಿವ ಶರೀರದ ಮುಂದೆ ನಿಂತು ಭಾರತ ಮಾತಾ ಕಿ ಜೈ ಎಂದಿದ್ದು ಕೇಳಿ ದೇಶಾಭಿಮಾನಿಗಳ ಹುಮ್ಮಸ್ಸು ಇಮ್ಮಡಿಯಾಗಿದೆ. ಮದುವೆ ಮಾಡಿಕೊಳ್ಳು ಎಂದರೇ ದೇಶಕ್ಕಾಗಿ ಯಾರು ದುಡಿಯುತ್ತಾರೆ ಎಂದು ಕೇಳಿದ ಹರ್ಷನ ಕುಟುಂಬಕ್ಕೆ ನಮ್ಮ ಸಹಾಯ ಇರಲಿ.

Account info:

Name: Padma

Bank: Indian overseas bank

Branch: Shivamogga

Account# 090601000010817

IFSC: IOBA0000906

Categories: news

Leave a Reply