news

ಕರ್ನಾಟಕ ರಾಜ್ಯದ ಲೋಕಸಭೆಯ ಚುನಾವಣೆಯ ಸಮೀಕ್ಷೆ! ಬಿಜೆಪಿ – ೨೨-೨೩, ಜೆಡಿಸ್ – ೨, ಕಾಂಗ್ರೆಸ್ – ೩-೪

ಕೆಳಗಿನ ಅಂಶಗಳು ಗಣನೆಗೆ ತೆಗೆದುಕೊಂಡಿದ್ದೇವೆ.


೧. ನಗರ ಪ್ರದೇಶದ ಮತದಾರರು ಮತ್ತು ದೇಶದ ಬಗ್ಗೆ ಅಭಿಮಾನ ಹೊಂದಿದವರು.
೨. ಕಾಂಗ್ರೇಸ್ ಸಾಂಪ್ರದಾಯಕ ಮತಗಳು
೩. ಬಿಜೆಪಿ ಸಂಪ್ರದಾಯಕ ಮತಗಳು
೪. ಸೋಶಿಯಲ್ ಮೀಡಿಯಾದಲ್ಲಿ ಜನರ ಅಭಿಪ್ರಾಯ
೫. ಟಿವಿ ಮಾಧ್ಯಮದ ಜನರ ಬಳಿ ಹೋಗಿ ಪಡೆದ ಅಭಿಪ್ರಾಯ
೬. ಸದ್ಯದ ಟ್ರೆಂಡ್ ಮೋದಿ !
೭ ಉಚಿತ ಫಲಾನುಭವಿಗಳ ಮತದಾರರು
೮ ಕಳೆದ ೪-೫ ಲೋಕಸಭೆಯ ಚುನಾವಣೆಯ ಅಂಕಿ ಸಂಖ್ಯೆ
೯. ಬೆಲೆ ಏರಿಕೆ ಮತ್ತು ಕೇಂದ್ರ ಸರ್ಕಾರ ಬಡವರ ಪರ

ಬಿಜೆಪಿ – ೨೨-೨೩, ಜೆಡಿಸ್ – ೨, ಕಾಂಗ್ರೆಸ್ – ೩-೪

೧ ಬೀದರ – ಬಿಜೆಪಿ .
೨ ಗುಲಬರ್ಗಾ – ಬಿಜೆಪಿ
೩ ವಿಜಯಪುರ – ಬಿಜೆಪಿ
೪ ಬಾಗಲಕೋಟ- ಬಿಜೆಪಿ
೫ ಚಿಕ್ಕೋಡಿ – ಬಿಜೆಪಿ
೬ ಬೆಳಗಾವಿ – ಬಿಜೆಪಿ
೭ ಬಳ್ಳಾರಿ – ಬಿಜೆಪಿ
೮ ರಾಯಚೂರ – ೫೦-೫೦ (ಕಾಂಗ್ರೇಸ್ ಗೆ ಚಾನ್ಸ್ ಇದೆ)
೯ ಕೊಪ್ಪಳ – ಬಿಜೆಪಿ (ಹಿಂದೆ ಒಮ್ಮೆ ಸಿದ್ದರಾಮಯ್ಯ ಸೋತಿದ್ದರು,ಆದ ಕಾರಣ ಇಲ್ಲಿ ಅಹಿಂದ ಮೇಲೆ ಕಾಂಗ್ರೇಸ್ ಗೆಲುವು ಸಾಧ್ಯವಿಲ್ಲ.)
೧೦ ಹಾವೇರಿ – ಬಿಜೆಪಿ
೧೧ ದಾವಣಗೆರೆ – ಬಿಜೆಪಿ(ಪಕ್ಷೇತರ ಅಭ್ಯರ್ಥಿ ಕಾಂಗ್ರೇಸ್ ಮತಗಳಿಗೆ ಕನ್ನ !)
೧೨ ದಾರವಾಡ – ಬಿಜೆಪಿ
೧೩ ಶಿವಮೊಗ್ಗ – ಬಿಜೆಪಿ
೧೪ ಉತ್ತರಕನ್ನಡ – ಬಿಜೆಪಿ
೧೫ ದಕ್ಷಿಣ ಕನ್ನಡ- ಬಿಜೆಪಿ
೧೫ ಉಡುಪಿ- ಬಿಜೆಪಿ
೧೭ ಚಿತ್ರದುರ್ಗ – ಕಾಂಗ್ರೇಸ್
೧೮ ಚಾಮರಾಜನಗರ – ಕಾಂಗ್ರೇಸ್
೧೯ ಕೋಲಾರ್ – ೫೦-೫೦ (ಕಾಂಗ್ರೆಸ್ ಗೆ ಚಾನ್ಸ್) .
೨೦ ಹಾಸನ್ – ಜೆಡಿಸ್
೨೧ – ಮಂಡ್ಯ – ಜೆಡಿಸ್
೨೨ – ಮೈಸೂರ್-ಕೊಡುಗು – ಬಿಜೆಪಿ
೨೩ – ಬೆಂಗಳೂರು ಉತ್ತರ – ಬಿಜೆಪಿ
೨೪ – ಬೆಂಗಳೂರು ದಕ್ಷಿಣ- ಬಿಜೆಪಿ
೨೫ – ಬೆಂಗಳೂರು ಕೇಂದ್ರ – ಬಿಜೆಪಿ
೨೬ – ಬೆಂಗಳೂರು ಗ್ರಾಮಾಂತರ – ಬಿಜೆಪಿ
೨೭ – ತುಮಕೂರ – ೫೦-೫೦. (ಬಿಜೆಪಿ ಗೆ ಚಾನ್ಸ್) .
೨೮ – ಚಿಕ್ಕಬಳ್ಳಾಪುರ – ಬಿಜೆಪಿ

ಸಿಕ್ಕಾಪಟ್ಟೆ ಉಚಿತ ವರ್ಕೌಟ್ ಮತ್ತು ಜಾತಿ ಸಮೀಕರಣ(ಅಲ್ಪಸಂಖ್ಯಾತರು, ಹಾಲುಮತ, ಎಸ್ಸಿ, ಎಸ್ಟಿ ವರ್ಕೌಟ್, ಲಿಂಗಾಯತರ ಮತಗಳ ವಿಭಜನೆ (ಖಚಿತವಾಗಿ ಎಷ್ಟು ಜಾತಿ ಸಂಖ್ಯೆ ಇದೆ ಎನ್ನುವುದು ಗೊತ್ತಿಲ್ಲ!) ಆದರೆ ಬಿಜೆಪಿ + ಜೆಡಿಸ್ = ೧೬ ಮತ್ತು ಕಾಂಗ್ರೆಸ್ – ೧೨.

ಹಿಂದಿನ ಚುನಾವಣೆಯ ಪಕ್ಷಗಳು ಪಡೆದುಕೊಂಡ ಪ್ರತಿಶತ ಮತಗಳಿಕೆ.

೨೦೦೪ – ಬಿಜೆಪಿ ೩೫% (ಯಡಿಯೂರಪ್ಪ ಹವಾ)
೨೦೦೯ – ಬಿಜೆಪಿ ೪೧. ೬%(ಯಡಿಯೂರಪ್ಪಾಜಿ ಹವಾ ಮತ್ತು ಅಟಲಜಿ ಹವಾ )
೨೦೧೪ -ಬಿಜೆಪಿ ೪೩.೪% (ಮೋದಿ ಹವಾ)
೨೦೧೯ – ಬಿಜೆಪಿ – ೫೧.೭೫% (ಮೋದಿ ಹವಾ).

೨೦೨೪ ಕ್ಕೆ ಕೆಳಗಿನ ಪ್ರತಿಶತ ಬರುವ ಎಲ್ಲಾ ಸಾಧ್ಯತೆ ಇದೆ.

೨೦೨೪ – ಬಿಜೆಪಿ + ಜೆಡಿಸ್ = ೪೬-೫೦%

Categories: news

Leave a Reply