Category: Poem

ವಿಶ್ವಮಾನವ ಬಸವಣ್ಣ

ಸಮಾನತೆಯ ಕ್ರಾಂತಿಗಾಗಿ ೧೨ ನೆಯ ಶತಮಾನಸಾರಿದರು ನಾವೆಲ್ಲರೂ ಸರಿಸಮಾನ ಬಾಗೇವಾಡಿಯಲ್ಲಿ ಜನನಅನುಭವ ಮಂಟಪಕ್ಕೆ ಪಯಣ ಮೇಲು ಕೀಳು ಮೇಲು ಕೀಳುಸಮಾಜದಲ್ಲಿದ್ದವು ಜಾತಿ ವ್ಯವಸ್ಥೆಗಳೆಂಬ ಹಾಳು ಮೂಳು ಲೋಕಕಲ್ಯಾಣಕ್ಕಾಗಿ ವಚನ ಸಾಹಿತ್ಯಎಂದೆಂದಿಗೂ ಅವುಗಳ ಸಾರಾಂಶ ಸತ್ಯ ಮಂತ್ರಿಯಾಗಿ ಬಿಜ್ಜಳ ರಾಜರ ಆಸ್ಥಾನಸಂಸತ್ತಿಗೆ ಬರೆದರು ಅಂದೇ ವ್ಯಾಖ್ಯಾನ ಕಾಯಕವೇ ಕೈಲಾಸ ಎಂಬುದನ್ನು ಮಾಡುತ್ತ ಪಾರಾಯಣಇಷ್ಟಲಿಂಗ ಪೂಜಿಸಿದ ಶರಣ ಸಮಾನತೆಗಾಗಿ ಸಾರಿದರು ಸಮರಬಸವಣ್ಣನ ವಚನ ಗಳು ಎಂದೆಂದೂ ಅಮರ ಅಂದು ವಿಶ್ವಗುರುವಿನ […]

ಪಂಜೆ ಮಂಗೇಶರಾಯರು

ರಚನೆ : ಡಾ. ಮಲ್ಲಿಕಾರ್ಜುನ. ಎಚ್. ಎಮ್ ಪಂಜೆ ಮಂಗೇಶರಾಯರ ಹುಟ್ಟಿದ ದಿನ. ಶ್ರೀಯುತರು 1874 ಫೆಬ್ರವರಿ 22 ರಂದು ಬಂಟ್ವಾಳದಲ್ಲಿ ಜನಿಸಿದರು. ಅವರ ಪೂರ್ವಿಕರು ಮೂಲತಃ ಪುತ್ತೂರಿಗೆ ಸಮೀಪದ ‘ಪಂಜ’ ದವರಾಗಿದ್ದರು. ಬಾಲ್ಯದಲ್ಲಿ ಓದಿದ ಅವರ ಕವನಗಳು ಮತ್ತು ಸಾರ ಇಂದಿಗೂ ನೆನಪಿನಲ್ಲಿವೆ. ಏರುವನು ರವಿ ಏರುವನುಬಾನೊಳು ಸಣ್ಣಗೆ ತೋರುವನುಏರಿದವನು ಚಿಕ್ಕವನಿರಬೇಕೆಲೆಎಂಬಾ ಮಾತನು ಸಾರುವನು ಮೇಲಿನ ಸಾಲುಗಳಲ್ಲಿ ಸೂರ್ಯನನ್ನು ಕುರಿತು ಏರುವಾಗ ಬೆಳಕು ಕೊಡುತ್ತಾನೆ, ಚಿಕ್ಕದಾಗುತ್ತಾ […]

ರಥಸಪ್ತಮಿ

ಸೂರ್ಯ ಉತ್ತರಾಯಣದತ್ತ ಮಾನವ ಜೀವನ ಬೆಳಕಿನತ್ತ ಸೂರ್ಯನಮಸ್ಕಾರ ಮಾಡುತ್ತಾ ಮ೦ತ್ರ ಪಠಿಸಿ ಯೋಗವ್ಯಾಯಾಮದಿ೦ದ ಸೂರ್ಯದೇವನ ನಮಿಸಿ ಸೂರ್ಯನಿಗೆ ಹುಟ್ಟಿದ ದಿನವ೦ತೆ ಎಕ್ಕದ ಎಲೆಯಿ೦ದ ಸ್ನಾನ ಮಾಡಿದರೆ ಪುಣ್ಯವ೦ತೆ ಚುಮುಚುಮು ಕೊರೆಯುವ ಚಳಿ ಕಳಿಯಿತು ಬೇಸಿಗೆಯ ಬಿಸಿಲಿನ ಜಳ ಶುರುವಾಯಿತು. ಬ೦ತು ಸಪ್ತಮಿಯ ರಥ ಸಾಗುತಿದೆ ಬೆಳಕಿನೆಡೆಗೆ ವಿಶ್ವ ಪಥ. ರಚನೆ: ಡಾ. ಮಲ್ಲಿಕಾರ್ಜುನ ಎಚ್ ಎಮ್