Category: Sports

ಫುಟಬಾಲ್ ಮಾಂತ್ರಿಕ ಪೀಲೆ

By ಗುರು ಪ್ರಸಾದ ಜಗತ್ತಿನ ಪ್ರಸಿದ್ಧ ಕ್ರೀಡೆಗಳಲ್ಲಿ ಅಗ್ರಸ್ಥಾನದಲ್ಲಿರುವುದು ಫುಟಬಾಲ್, ಅರೆ ಕ್ಷಣ ಮೈ ಮರೆತು ನಿಂತರೆ ಗೆಲುವಿನ ಕುದುರೆನ್ನ ಎದುರಾಳಿ ತನ್ನ ಹಿಡಿತಕ್ಕೆ ಪಡೆದು ಸಾಗುವ ಆಟ. ಎದುರಾಳಿಯ ವೇಗಕ್ಕೆ ಸರಿಸಾಟಿಯಾಗಿ ಛಲ ಬಿಡದೆ ನಿಲ್ಲುವ ಸಾಮರ್ಥ್ಯವುಳ್ಳವವನಿಗೆ ಗೆಲುವು ಕಟ್ಟಿಟ ಬುತ್ತಿ.ಫುಟಬಾಲ್ ಲೋಕಕ್ಕೆ ದೊಂಢಿನೋ ಎಂಬ ಹೆಸರು ಚಿರಪರಿಚಿತವೇನಲ್ಲಾ, ಆದರೆ ಫುಟಬಾಲ್ ಲೋಕದ ದಂತಕಥೆ ಎಂದು ಪ್ರಸಿದ್ದಿ ಹೊಂದಿರುವ “ಏಡ್ಸನ್ ಆರ್ಯಾಂಟ್ಸ್ ಡೊ ನಶ್ಚಿಮಿಯೆಂತೊ ” […]