ಸಮಿತಿಯ ಸದಸ್ಯರುಗಳ ಅಭಿನಂದನಾ ಕಾರ್ಯಕ್ರಮ
ಜಮಖಂಡಿ: ಇಂದು,ಪಿ ಬಿ ಹೈಸ್ಕೂಲ್ ಶಾಲೆಯ ಹೊಸದಾಗಿ ರಚನೆಗೊಂಡ ಅಭಿವೃದ್ಧಿ ಸಮಿತಿಯ ಸದಸ್ಯರುಗಳ ಅಭಿನಂದನಾ ಕಾರ್ಯಕ್ರಮ ಜರುಗಿತು. ಸಮಿತಿಯ ಎಲ್ಲ ಸದಸ್ಯರು ತಮ್ಮ ಕಾರ್ಯವಧಿಯಲ್ಲಿ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರದ್ಧೆಪೂರ್ವಕವಾಗಿ ತೊಡಗಿ ಸಂಸ್ಥೆಯನ್ನು ಉನ್ನತ ಮಟ್ಟದಲ್ಲಿ ಬೆಳೆಸುವಂತಾಗಲಿ ಎಂದು ಆನಂದ ನ್ಯಾಮಗೌಡರು ಹಾರೈಸಿದರು.
