ನಾನೂ ಹಿಂದೂ ಕಾರ್ಯಕರ್ತ, ನಾನೂ ಮೋದಿ ಬೆಂಬಲಿಗ. ಯತ್ನಾಳ ಅವರಿಗೆ ನನ್ನ ಮೇಲೆ ತುಂಬಾ ಪ್ರೀತಿ!
ಭದ್ರಾವತಿ ಕಬಡ್ಡಿ ಪಂದ್ಯಾವಳಿಯ ಜೈ ಶ್ರೀರಾಮ ಘೋಷಣೆ ಭದ್ರಾವತಿಯ ವಿಧಾನಸಭೆಯಲ್ಲಿ ಶಾಸಕರು ಅಂಗಿ ಬಿಚ್ಚುವ ಮಟ್ಟಿಗೆ ಹೋಯಿತು. ಬಂಗಾಳದಲ್ಲಿ ಮಮತಾ ಜೈ ಶ್ರೀರಾಮ ಎಂದವರಿಗೆ ಧಮಕಿ ಹಾಕಿದ್ದು ಕೇಳಿದ್ದೇವೆ. ಇಲ್ಲೂ ಆಗಿದ್ದು ಇದೆ. ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತೀಯ ಜನತಾ ಪಕ್ಷದವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಮನಸ್ಸಿಗೆ ಬಂದಂತೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಥಳಿಸಿದ್ದು ಯಾವ ನ್ಯಾಯ? ಕಾರ್ಯಕರ್ತರಗೆ ಬೆದರಿಕೆ ಹಾಕಿ ಅವರನ್ನು ಅಂಜಿಸಿದ್ದಾರೆ. ಇದೆಲ್ಲವನ್ನು […]
