Tag: Basavanna

“ಶಿವನೇ ಬಸವ ,ಬಸವ ಶಿವನೇ “- ಮಹಾಮಾನವತಾವಾದಿ ಬಸವಣ್ಣ

By ಮಲ್ಲಮ್ಮ ಬಬಲಾದಿ, ಶಿಕ್ಷಕರು ಭಾರತೀಯ ಧರ್ಮ ಇತಿಹಾಸದಲ್ಲಿ 12ನೇ ಶತಮಾನವು ಸುವರ್ಣಾಕ್ಷರಗಳಿಂದ ಬರೆದಿಡುವಂಥ ಶತಮಾನವಾಗಿದೆ. ಕಾಯಕ ತತ್ವದ ಕ್ರಾಂತಿಪುರುಷ ಬಸವಣ್ಣ ಕನ್ನಡ ನೆಲದಲ್ಲಿ ಉದ್ಭವಿಸಿದ ಸಹಸ್ರಮಾನಪುರಷ . ಕಾಯನಿಷ್ಠೆ ಎಂಬ ಖಡ್ಗಹಿಡಿದು ಐದು ಸಾವಿರ ವರ್ಷಗಳಿಂದ ಜನಸಮುದಾಯದ ಜೀವ ತಿನ್ನುತ್ತಿರುವ ಕರ್ಮವಾದ ಎಂಬ ದುಷ್ಟಶಕ್ತಿಯ ವಿರುದ್ಧ ಹೋರಾಡುತ್ತಾ ಮಹಾವೀರರಾದರು. ಬಸವಣ್ಣನವರು ನರಕದ ಬೆಂಕಿಯ ಮೇಲೆ ನೀರು ಸುರಿದರು. ಸ್ವರ್ಗದ ಭ್ರಮೆಯನ್ನು ಸುಟ್ಟುಹಾಕಿ ಕೈಲಾಶಎಂಬುದೇನೋ ಪೃಥ್ವಿಯ ಮೇಲೆಂದು […]