ಅಂಗೈಯಲ್ಲಿ ಆಪಲ್ ಹಿಡಿಸಿದ ಮಹಾನುಭಾವ – ಭಾಗ-೧
ದೃಷ್ಟಿಕೋನ ಅಂಕಣ By Bhimashankar Teli ಎಲೆಕ್ಟ್ರಾನಿಕ್ಸ್ ಸಾಮ್ರಾಜ್ಯವನ್ನೇ ಆಳಿದ ಸ್ಟೀವ್ ಜಾಬ್ಸ್ ಗೆ ಎಲೆಕ್ಟ್ರಾನಿಕ್ಸ್ ಮೊದಲ ಪರಿಚಯವಾದದ್ದು ಅಪ್ಪನ ಕಾರ್ ಗ್ಯಾರೇಜ್ ಮೂಲಕ ಎಂದರೆ ಅಚ್ಚರಿಯಾಗಬಹುದು. “ಅಪ್ಪನಿಗೆ ಎಲೆಕ್ಟ್ರಾನಿಕ್ಸ್ ಬಗ್ಗೆ ಆಸಕ್ತಿ ಇರಲಿಲ್ಲ ಆದರೆ ಕಾರುಗಳಲ್ಲಿನ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳನ್ನು ಆತ ರಿಪೇರಿ ಮಾಡುತ್ತಿದ್ದ. ಹೀಗೆ ರಿಪೇರಿ ಮಾಡುವದನ್ನು ನೋಡುತ್ತಲೇ ನನಗೆ ಈ ಕ್ಷೇತ್ರದ ಮೇಲೆ ವ್ಯಾಮೋಹ ಬೆಳೆದಿದ್ದು ” ಎಂದು ಸ್ಟೀವ್ ಹೇಳಿಕೊಂಡಿದ್ದರು. ಜೋಹಾನ್ ತಂದೆಯ […]
