ಎಂ ಬಿ ಪಾಟೀಲರಿಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದರೇ ಕಾಂಗ್ರೆಸ್ಸಿನ ಗತ ವೈಭವ ಮರಳುತ್ತಿತ್ತಾ?
ಭಾರತವನ್ನು ಹೆಚ್ಚು ಆಳಿದ ಪಕ್ಷವು ದಯನೀಯ ಸ್ಥಿತಿಗೆ ತಲುಪಿತ್ತು. ಕೋಟಿ ಕೋಟಿ ಹಗರಣಗಳು ಹೋಗಿ ಲಕ್ಷ ಕೋಟಿ ಹಗರಣಗಳು ಹೊರಗೆ ಬಂದಾಗ ದೇಶದ ಜನ ರೋಸಿ ಹೋಗಿದ್ದರು. ಇಂತಹ ಸಂದರ್ಭದಲ್ಲಿ ದೇಶಕ್ಕೆ ಒಬ್ಬ ಅಭಿವೃದ್ಧಿ ಹರಿಕಾರ,ರಾಷ್ಟ್ರೀಯವಾದಿ ಮತ್ತು ವಿಶೇಷವಾಗಿ ಪ್ರಾಮಾಣಿಕನ ಅವಶ್ಯಕೆತೆ ಇತ್ತು.ನರೇಂದ್ರ ಮೋದಿ ಎಂಬ ಹೆಸರು ಇಡೀ ದೇಶ ಮೋದಿ ಮೋದಿ ಎಂದು ಕರೆಯುವ ಮೊದಲು ಅವರು ಮಾಡಿದ್ದು ಸತತ ೧೨ ವರ್ಷಗಳ ಕಾಲ ಗುಜರಾತ […]
