ಯಡಿಯೂರಪ್ಪನವರ ಈ ಸಲದ ಆಯ್ಕೆ ಹೇಗಿದೆ?ಸದಾನಂದ ಗೌಡ, ಶೆಟ್ಟರ್ ಈಗ ಕಾಮನ್ ಮ್ಯಾನ್!(ಬೊಮ್ಮಾಯಿ)
ಇತ್ತೀಚಿಕೆ ಕೇಂದ್ರ ಸಚಿವರಾದ ಜೋಶಿಯವರು ಬಿಜೆಪಿಯ ಕಾರ್ಯಕಾರಣಿ ಸಭೆಯಲ್ಲಿ ಪಕ್ಷ ನಿಷ್ಠೆಯುಳ್ಳ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ಹಿಂದೆ ನಮ್ಮ ಪಕ್ಷದ ಟಿಕೆಟ್ ತಗೆದುಕೊಳ್ಳುವರು ಇರಲಿಲ್ಲ. ಧಾರವಾಡದ ಲೋಕಸಭೆಗೆ ಸ್ಪರ್ಧೆ ಮಾಡಲು ಯಾರೂ ಆಕಾಂಕ್ಷಿಗಳು ಇರದೇ ಇದ್ದಾಗ ಸಿನಿಮಾ ಹಾಲನಲ್ಲಿ ಕುಳಿತಿದ್ದ ನಿಷ್ಠಾವಂತ ಕಾರ್ಯಕರ್ತರನ್ನು ಹುಡುಕಿ ಲೋಕಸಭೆಗೆ ಸ್ಪರ್ಧೆ ಮಾಡಿ ಎಂದು ಒತ್ತಾಯಿಸಿದ ಕಾಲ ಮತ್ತು ಇಂದು ಒಂದು ಟಿಕೆಟ್ಗೆ ೧೦-೧೫ ಜನ! ಅಂದು ನಾನು ಮಂತ್ರಿ ಬಿಡಿ […]
