ನರೇಂದ್ರ ಮೋದಿಯ ಸೆಂಟ್ರಲ್ ವಿಸ್ಟಾ ಯೋಜನೆಗೆ ಯಾಕಿಷ್ಟು ವಿರೋಧ?
ಬದಲಾವಣೆಯ ಪರ್ವ! ಸುಮಾರು ೯೨ ವರ್ಷಗಳ ಹಿಂದೆ ನಮ್ಮನ್ನು ಆಳಿದ ಬ್ರಿಟಿಷರು ಕಟ್ಟಿದ ಸಂಸತ್ತು. ೧೯೩೦ರಲ್ಲಿ ಬ್ರಿಟಿಷರು ಎಂದರೆ ಎಡ್ನವಿನ್ ಲುಟೆನ್ಸ್ ಮತ್ತು ಹರ್ಬರ್ಟ್ ಬೇಕರ್ ಇಬ್ಬರು ವಾಷಿಂಗ್ಟನ್ ಕ್ಯಾಪಿಟಲ್ ಕಾಂಪ್ಲೆಕ್ಸ್ ಮತ್ತು ಪ್ಯಾರಿಸ್ ಚಾಂಪ್ಸ್ ಎಲಿಸೀಸ್ ಅಂದ ಚಂದವನ್ನು ನೋಡಿ ಕಟ್ಟಿದ ಕಟ್ಟಡ. 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಅನೇಕ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನು ನಿರ್ಮಿಸಲು ಕೆಲವು ಕೊಳಕು ಮತ್ತು ಅವ್ಯವಸ್ಥೆಯ ನಿರ್ಮಾಣವನ್ನು […]
