ವಾರ್ಡಗೊಂದು/ಓಣಿಗೊಂದು ಟೆಂಟ್ ಹಾಕಿ ಎಲ್ಲಾ ಜನಪ್ರತಿನಿಧಿಗಳು ಕೆಲಸ ಮಾಡಬೇಕು.
ಶರವೇಗದಲ್ಲಿ ರೋಗಿಗಳು ಹೆಚ್ಚಾದಾಗ ಅಮೇರಿಕಾನಾ ಒದ್ದಾಡಿ ಹೋಗಿದೆ. ನಮ್ಮ ದೇಶದಲ್ಲಿ ಅಷ್ಟೊಂದು ಇನ್ಫ್ರಾಸ್ಟ್ರಕ್ಚರ್ ಇಲ್ಲ. ಒಂದೆನೆಯ ಅಲೆ ಬರುವಕ್ಕಿಂತ ಮುಂಚೆ ಭಾರತದಲ್ಲಿ ಪರಸ್ಥಿತಿ ಕೈತಪ್ಪಿದರೆ ಖಂಡಿತ ಮರಣ ಮೃದಂಗ ಎಂದು ಎಷ್ಟೋ ಪರಣಿತರು ಹೇಳಿದ್ದರು. ಅದಕ್ಕೆ ಒಂದನೆಯ ಅಲೆಯಲ್ಲಿ ಜಾಗರೂಕತೆಯಿಂದ ಆಗುವ ಅನಾಹುತ ತಪ್ಪಿತ್ತು. ಆದರೆ ಈ ಬಾರಿ ಮೈ ಮರೆತು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೇವೆ. ಸರ್ಕಾರ , ವಿರೋಧ ಪಕ್ಷಗಳು ಇದಕ್ಕೆ ನೇರ ಹೊಣೆ! ಭಾರತ ಎಲ್ಲಿ […]
