Tag: Dk Shivakumar

೨೦೨೩ರ ಚುನಾವಣೆ ಕಾಂಗ್ರೇಸಿನ ಲೆಕ್ಕಾಚಾರ! ೧೯೯೯ ಮತ್ತು ೨೦೧೩ರ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಡಕಿನ ಲಾಭ ನೇರವಾಗಿ ಕಾಂಗ್ರೇಸ್ ಪಡೆದಿತ್ತು!

ಜನತಾ ಪರಿವಾರದ ಮನೆ ಒಡೆದಿತ್ತು, ಕಾಂಗ್ರೇಸ್ಗೆ ಕೃಷ್ಣರ ಪಾಂಚಜನ್ಯ ಕೈಹಿಡಿದಿತ್ತು. ೧೯೯೯ರಲ್ಲಿ ಎಸ್ ಎಮ್ ಕೃಷ್ಣರವರು ರಾಜ್ಯದಲ್ಲಿಒಂದು ಯಾತ್ರೆ ಪ್ರಾರಂಭ ಮಾಡಿ ಅದಕ್ಕೆ ಪಾಂಚಜನ್ಯ ಎಂದು ಹೆಸರಿಟ್ಟಿದ್ದರು. ಕಾಂಗ್ರೇಸಿನ ಅಧಿಪತಿಯಾಗಿ ರಾಜ್ಯದ ತುಂಬೆಲ್ಲಾ ಮಿಂಚಿನಂತೆ ಸಂಚಾರ ಮಾಡಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದರು. ೧೯೯4ರಲ್ಲಿ ಜನತಾ ಪಕ್ಷದ ಸರ್ಕಾರ ರಚನೆಯಾಗಿತ್ತು. ರಾಜ್ಯದಲ್ಲಿ ಜನತಾ ಪರಿವಾರದವರ ಹವಾ ಜೋರಾಗಿತ್ತು. ಜನತಾ ಪರಿವಾರದವರು ಅನೇಕ ಜನಪರ ಯೋಜನೆಗಳನ್ನು ತಂದಿದ್ದರು […]