ಸರ್ಕಾರಿ ಶಾಲೆಗಳ ಉನ್ನತ ಮಟ್ಟದ ಬಗ್ಗೆ ಯೋಜನೆ ಸಿದ್ದ?
ದೆಹಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ:- ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆಯ ಚರ್ಚೆಯಲ್ಲಿ ನಾನು ಸ್ವತಃ ದೆಹಲಿಗೆ ಹೋಗಿದ್ದೆ. ಅಲ್ಲಿನ ಶಾಲೆಗಳ ಸ್ಥಿತಿ ನೋಡಿ ತುಂಬಾ ಸಂತೋಷ ಪಟ್ಟೆ. ಕೇಜ್ರಿವಾಲ್ ಸರ್ಕಾರ ತಗೆದುಕೊಂಡ ದಿಟ್ಟ ನಿರ್ಧಾರಗಳಿಂದ ದೆಹಲಿಯಲ್ಲಿ ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಏರಿಸಿದ್ದಾರೆ. ಸರ್ಕಾರಿ ಶಾಲೆಗಳ ಕಟ್ಟಡ, ಪ್ರಯೋಗ ಶಾಲೆಗಳು ಅತ್ಯುನ್ನತ ಮಟ್ಟದಲ್ಲಿ ಇವೆ. ಇದಕ್ಕೆಲ್ಲ ರಾಜಕೀಯ ಇಚ್ಛಾಶಕ್ತಿ ಇದ್ದರೇ ಖಂಡಿತ ನಾವು ನಮ್ಮ ರಾಜ್ಯದಲ್ಲೂ […]
