Tag: Health

ಕರೋನ ಪ್ರಶ್ನೆಗಳಿಗೆ ಇಲ್ಲಿದೆ ವೈದ್ಯರ ಉತ್ತರ.

ಡಿಸೆಂಬರ್ ೨೦೧೯, ಕರೋನಾ ಎಂಬ ವೈರಾಣು ಬೆಳಕಿಗೆ ಬಂತು. ಕರೋನಾ ವೈರಸ್ ಡಿಸೀಸ್ (ಕೋವಿಡ್-೧೯) ಎಂಬುದು ಒಂದು ಸಾಂಕ್ರಾಮಿಕ ರೋಗ . ಇದು ಸಾಮಾನ್ಯವಾಗಿ SARS -COV -2 novel ಕರೋನ ವೈರಸ್ ಯಿಂದ ಬರುತ್ತದೆ , ಆದರೆ ಈಗ ನಮ್ಮ ದೇಶದಲ್ಲಿ ಈ ವೈರಸ್ double (B.1.617) ಹಾಗು  triple (B.1.618) mutate ಆಗಿದೆ , ಪುನಃ ಪ್ರತಿ mutant ಮತ್ತೆ E484Q  ಹಾಗು L452R […]

ಮಹಿಳಾ ದಿನಾಚರಣೆ ವಿಶೇಷ : ಬಾಹ್ಯ ಸೌಂದರ್ಯ ಮತ್ತು ಆಂತರಿಕ ಸೌಂದರ್ಯ

By ಕಾವ್ಯ. ಕೆ.ಘರ್ಜಿನ್ ವಿಶ್ವ ಮಹಿಳಾ ದಿನವೇ? ಮಹಿಳೆಯರ ದಿನವೇ? ಶುಭಾಶಯಗಳು ತಮಗೂ ಕೂಡ. ನೀವಂತೂ ಗುರುತೇ ಸಿಗುತ್ತಿಲ್ಲ, ಏನಿಷ್ಟು ಬದಲಾವಣೆ?ಹೀಗೊಂದು ಸಂಭಾಷಣೆ ಬೀದಿಯ ಕೊನೆಯಲ್ಲಿ ಆಕಸ್ಮಿಕವಾಗಿ ಭೇಟಿಯಾದ ತೀರಾ ಆತ್ಮೀಯರಲ್ಲದ ಸ್ನೇಹಿತೆಯರ ಮಾತು.ನಿತ್ಯ ಬದುಕಿನಲ್ಲಿ ಹಾಲಿನವನ, ಸಿಲಿಂಡರಿನ, ದಿನಸಿಯ, ಕರೆಂಟಿನ, ಪೇಪರಿನ, ಮನೆಗೆಲಸದವಳ ಹಣ ಸಂದಾಯದ ದಿನವನ್ನು ನಿಗದಿಯಂತೆ ಪಾವತಿಸುವವರಿಗೆ ಮಹಿಳಾ ದಿನದ ಗೊಡವೆಯೇಕೆ? ಕಚೇರಿಯ ಕೆಲಸ ಮುಗಿಸಿ ಮನೆಗೆ ಬಂದ ಸ್ನೇಹಿತೆಯಲ್ಲಿ ಬೆಳಗ್ಗೆ ಯಾದ […]

ಏನಿದು ಹ್ಯಾಬಿಟ್ಸ್ ಗಳು ?

By ಮಧುಸೂಧನ್ ಎಸ್ ಬಿ ಸಂಕ್ಷಿಪ್ತ ವಿವರಣೆ : ಜಗತ್ತಿನಲ್ಲಿ ಅತೀ ಹೆಚ್ಚು ಸಾಧನೆ ಮಾಡಿದವರ ಅಭ್ಯಾಸಗಳು (ಹ್ಯಾಬಿಟ್ಸ್) ನಮಗಿಂತ ವಿಭಿನ್ನವಾಗಿರುತ್ತವೆ!! ಪ್ರತಿಯೊಬ್ಬರಿಗೂ ಸಾಧನೆ ಮಾಡಬೇಕು ಎಂಬ ಹಂಬಲವಿರುತ್ತದೆ. ಆದರೆ ಆ ಕನಸನ್ನು ನನಸು ಮಾಡುವುದು ಹೇಗೆ? ಕೆಟ್ಟ ಅಭ್ಯಾಸಗಳ ತೊಂದರೆಯಿಂದ ಹೊರಬರುವುದು ಹೇಗೆ? ವಿವರ: ನನ್ನದೊಂದು ಆಕಾಂಕ್ಷೆ – ಬೆಳಗಿನ ಜಾವ ಸೂರ್ಯೋದಯಕ್ಕೆ ಮುಂಚೆಯೇ ಎದ್ದು ಬೆಳಗಿನ ನಕ್ಷತ್ರಗಳನ್ನು ನೋಡುವುದು, ಆದಮೇಲೆ ಪ್ರಕೃತಿ ಸೌಂದರ್ಯವನ್ನು ಅನುಭವಿಸುತ್ತಾ, […]