ಹಿಜಾಬ್ ಬಗ್ಗೆ ಕೊಟ್ಟ ಆದೇಶ ಮತ್ತು ಯಾಕೆ ಹೈ ಕೋರ್ಟ್ ಮಧ್ಯ ಪ್ರವೇಶ ಮಾಡಿತು?
ಕೋರ್ಟ್ ಆದೇಶ ಸಂತೋಷ ಪಡುವ ವಿಚಾರವಲ್ಲ ಮತ್ತು ದುಃಖ ಪಡುವ ವಿಚಾರ ಅಲ್ಲವೇ ಅಲ್ಲ. ಶಾಲೆಗಳಲ್ಲಿ ಎಲ್ಲರೂ ಒಂದೇ ಭಾವನೆ ಇರಲಿ ಎಂದು ಕೊಟ್ಟ ಆದೇಶ. ನೀವು ಮನೆಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮೂಲಭೂತ ಹಕ್ಕನ್ನು ಪ್ರದರ್ಶನ ಮಾಡಬಹದು. ನಮ್ಮೂರಲ್ಲಿ ಒಬ್ಬ ಸಾವಕಾರ ಇದ್ದ ಅವನಿಗೆ ೨೫ ಎಕರೆ ಜಮೀನಿತ್ತು. ಅವನು ಅದನ್ನು ಒಬ್ಬ ಆಳಿನ ಮೂಲಕ ಉತ್ತಿ ಬಿತ್ತಿಸುತಿದ್ದ. 10 ವರ್ಷಗಳ ಹಿಂದಿನ ಕರಾರಿನ […]
