Tag: Honey TRap

ಟ್ರ್ಯಾಪ್? ದ್ರೋಣ ಪ್ರಾಜೆಕ್ಟ್ನಿಂದ ಸಚಿವರ ರಾಜೀನಾಮೆ? ಯಾರು ಟಾರ್ಗೆಟ್?ಕುಟುಂಬದಿಂದ ದೂರ ಇರುವ ಶಾಸಕರಾ?

ರಾಜ್ಯದಲ್ಲಿ ಮತ್ತೆ ಸಾಹುಕಾರನ ರಾಸಲೀಲೆ ಸದ್ದು ಜೋರಾಗಿದೆ. ಕುಟುಂಬ ಸಮೇತ ನೋಡುವ ಸಿಡಿ ಅಲ್ಲವೇ ಅಲ್ಲ. ಆದರೆ ಸಚಿವರ ಮತ್ತು ಸಂತ್ರಸ್ತೆ ಸಂಭಾಷಣೆ ನೋಡಿದರೆ ಇದೊಂದು ಪಕ್ಕ ಪೂರ್ವನಿಯೋಜಿತ ಎನಿಸುತ್ತೆ. ಡ್ರೋನ್ ದಿಂದ ಡ್ಯಾಮ್ ಸೆರೆ ಹಿಡಿದು ಜನರಿಗೆ ತೋರಿಸಬೇಕು ಅದಕ್ಕೆ ನಿಮ್ಮ ಸಹಾಯಬೇಕು ಸರ್! ಎಂದು ಬಂದು ಸೆರೆ ಹಿಡಿದಿದ್ದು ಏನು? ಆದರೆ ರಾಜ್ಯ ನಾಯಕರಾದವರು ಶಿಸ್ತನ್ನು ಮೀರಿ ನಡೆದರೆ ಸಮಾಜದ ಮುಂದೆ ಮಾನ ಹರಾಜು […]