Tag: janaravaa

ಪ್ರಜಾಕೀಯದ ವೇಗ ಹೆಚ್ಚಾಯಿತಾ ಅಥವಾ ಜನರೇ ಸಿದ್ದಾಂತದ ಕಡೆ ವಾಲಿದರಾ?

ಪ್ರಜಾಕೀಯ ಒಂದು ಪರಿಕಲ್ಪನೆ ಯಾವದೇ ವ್ಯಕ್ತಿ ಅಥವಾ ಪಕ್ಷ ಇದನ್ನು ಅಳವಡಿಸಿಕೊಳ್ಳಬಹುದು. ಒಂದು ಕಾಲ ಇತ್ತು ಮುತ್ತು ರತ್ನಗಳು , ವಜ್ರ ವೈಡೂರ್ಯಗಳೂ ಬೀದಿ ಬೀದಿಗಳಲ್ಲಿ ಮಾರುತ್ತಿದ್ದರು. ಇದರ ಅರ್ಥ ಘಂಟಾಘೋಷವಾಗಿ ಬೀದಿಗಳಲ್ಲಿ ಬಂಗಾರವಿದ್ದರೂ ಬೆಲೆ ಬಾಳುವ ಬಂಗಾರವನ್ನು ಎಗರಿಸುವ ಕಳ್ಳರೂ ಇರಲಿಲ್ಲ ಎಂದರೆ ರಾಜ್ಯ ಸುಭಿಕ್ಷವಾಗಿತ್ತು. ಅದುವೇ ವಿಜಯನಗರ ಸಾಮ್ರಾಜ್ಯ! ಇದಕ್ಕೆಲ್ಲ ಕಾರಣ ಅಲ್ಲಿನ ಪ್ರಜೆಗಳು ಮತ್ತು ರಾಜ. ಭ್ರಷ್ಟತೆಗೆ ಅವಕಾಶವಿರದ ಕಾರಣ ರಾಜ್ಯ ಸಂಪತ್ಭರಿತವಾಗಿತ್ತು […]