“ಏ ಮಾವ ನಿಂದು ಹೊಲ ಎಷ್ಟಿದೆ ಎಂದು ಕೇಳಿದರೆ. ಮಾವ ಹೇಳ್ತಾನ ಕೆರೆಕಡೆ ೨೫ ಎಕ್ರೆ , ಮಡ್ಡಿಕಡೆ ೧೦ ಎಕ್ರೆ ಭೂಮಿ ಇದೆ ಆದರೆ ಸಾಲ ಹಾಕಿಕೊಳ್ಳಬೇಕು ಜಾಮೀನು ಬೇಕು ಅಂತ ಮನ್ಯಾಗ ಬಂದು ಕುಂತಾನ! ” ಈ ಕಡೆ ತಂದೆ ನಿಂಬೆಕಾಯಿ ತಗೆದುಕೊಂಡು ಪಕ್ಕದ ಎಂಪಿಎಂಸಿ ಗೆ ಹೋಗಿದ್ದರು. ಇವಾಗ ಬಿಡಿ ಕೃಷಿ ನೀತಿ ಬದಲಾವಣೆಯಿಂದ ಪಕ್ಕದಲ್ಲೇ ಮಾರುಕಟ್ಟೆ ಆಗಿದೆ. ಎಷ್ಟು ಡಾಗ್ ತಗೆದುಕೊಂಡು […]
ರಾಜ್ಯ ಬಿಜೆಪಿಯ ಮಹಾನಾಯಕ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಕಟ್ಟಿದ ಹಾದಿ ನೋಡಿದರೆ ಯಾರಿಗಾದರೂ ಪರಮಾಶ್ಚರ್ಯ ಆಗುವದರಲ್ಲಿ ಸಂದೇಹವಿಲ್ಲ. ಕಾರಣ ದಕ್ಷಿಣ ಭಾರತದಲ್ಲಿ ಒಂದು ಹಿಂದಿ ಪಕ್ಷಕ್ಕೆ ಸಂಘದ ಮೂಲಕ ಸೇರಿ ರಾಜ್ಯದಲ್ಲಿ ಬೆಳೆಸುವ ಕನಸನ್ನು ಕಟ್ಟಿಕೊಂಡಿದ್ದೆ ದೊಡ್ಡ ವಿಷಯ. ಛಲ ಬಿಡದೆ ಸಾಧಿಸಿ ತೋರಿಸಿದ್ದಾರೆ. ಇಂತಹ ದೊಡ್ಡ ನಾಯಕ ೧೯೯೯ರಲ್ಲಿ ಹೋಂ ಗ್ರೌಂಡ್ ಶಿಕಾರಿಪುರದಲ್ಲಿ ಸೋತಿದ್ದರು. ಮುಂದೆ ಪಕ್ಷ ಅವರಿಗೆ ವಿಧಾನ ಪರಿಷತ್ತಿನ ಸದಸ್ಯ ಮಾಡುವ ಮೂಲಕ […]
ಟಿವಿ ನೋಡುತ್ತಾ ಮನೆಯಲ್ಲಿ ಕುಳಿತಿದ್ದೆ! ಬಿಜೆಪಿ ಎಂಎಲ್ಸಿ ಪಟ್ಟಿ ಬಿಡುಗಡೆ ಮಾಡಿತ್ತು. ಟಿವಿಯ ಪರದೆಯ ಕೆಳಗಡೆ ನನ್ನ ಹೆಸರು ಬರುತಿತ್ತು! ಇದೇನು ಎಂದು ಹೌಹಾರಿ ದೃಡೀಕರಿಸಿಕೊಂಡೆ, ಟಿವಿಯಲ್ಲಿ ಬರುತ್ತಿರುವ ಹೆಸರು ನನ್ನದೇ ಎಂದು!! ಪಕ್ಷವು ನನ್ನ ಸೇವೆ ಗುರುತಿಸಿ ನನ್ನನ್ನು ವಿಧಾನಪರಿಷತ್ತು ಸದಸ್ಯ ಮಾಡಿತು. ನನಗೆ ಖುಷಿ ಆಯಿತೋ ಇಲ್ಲೋ ಎಂದು ಹೇಳುವದಕ್ಕಿಂತ ನನ್ನ ಜನಾಂಗ ಸಿದ್ದಿ ಸಮುದಾಯಕ್ಕೆ ತುಂಬಾ ಖುಷಿ ಆಗಿತ್ತು. ಇಡೀ ದಿವಸ ಕುಣಿತದ […]
ಗುಂಡ್ಲುಪೇಟೆ ತಾಲೂಕಿನ ಬೈಯಣಪುರದಲ್ಲಿ ೧೯೩೪ ಡಿಸೆಂಬರ್ ೨೫ರಂದು ಜನನ. ತಂದೆ ಜನಮುಖಿ ಕಾರ್ಯಗಳಲ್ಲಿ ಎತ್ತಿದ ಕೈ! ಇದೆ ಇರಬೇಕು ನಜೀರ್ ಸಾಹೇಬರಿಗೆ ಸ್ಫೂರ್ತಿ. ತಾನು ರಾಜಕೀಯದಲ್ಲಿ ತೊಡಗಿ ಜನರ ಕಷ್ಟಗಳಿಗೆ ಹೆಗಲ ಕೊಡುವ ತವಕ! ತುಂಬು ಕುಟುಂಬ ನಾಲ್ಕು ಗಂಡು ಮಕ್ಕಳು, ೫ ಜನ ಹೆಣ್ಣು ಮಕ್ಕಳು. ನಜೀರ್ ಸಾಹೇಬರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತಮ್ಮೂರಲ್ಲೇ ಮುಗಿಸಿದ್ದರು. ಮುಂದೆ ಹೆಚ್ಚಿನ ಶಿಕ್ಷಣಕ್ಕಾಗಿ ಮೈಸೂರಿಗೆ ಪಯಣ! […]
ರಾಜಕೀಯ ಪ್ರವೇಶ ಆಕಸ್ಮಿಕ , ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಆಸ್ಪದವಿಲ್ಲ ಎಂದು ಗೊತ್ತಿದ್ದೂ ಮತ್ತೆ ರಾಜಕಾರಣಕ್ಕೆ ಬರುವ ಮನಸ್ಸು ಮಾಡುವ ಅವಶ್ಯಕತೆ ಇರಲಿಲ್ಲ. ಆದರೆ ಅದೊಂದು ಘಟನೆ ಎಂದರೆ ವರುಣ ಕ್ಷೇತ್ರದ ನನ್ನ ಅಭಿಮಾನಿಗಳು ಅಲ್ಲಲ್ಲ ನನ್ನ ರಾಜಕೀಯ ಪ್ರವೇಶಕ್ಕೆ ಕಾರಣೀಭೂತರಾದ ದೇವ ದುರ್ಲಬ ಬಿಜೆಪಿಯ ಕಾರ್ಯಕರ್ತರು ನನ್ನನ್ನು ರಾಜಕೀಯಕ್ಕೆ ಪ್ರವೇಶ ಮಾಡಿಸಿದ ಪರಿಣಾಮ ನಾನು ಇಲ್ಲಿದ್ದೇನೆ ಎಂದು ವಿಜಯೇಂದ್ರರವರು ಇತ್ತೀಚಿಕೆ ಹೇಳಿದ್ದು. ಇದೆಲ್ಲವೂ ಪ್ರಾರಬ್ಧ. Amazon […]
By ಮಲ್ಲಮ್ಮ ಬಬಲಾದಿ, ಶಿಕ್ಷಕರು ಭಾರತೀಯ ಧರ್ಮ ಇತಿಹಾಸದಲ್ಲಿ 12ನೇ ಶತಮಾನವು ಸುವರ್ಣಾಕ್ಷರಗಳಿಂದ ಬರೆದಿಡುವಂಥ ಶತಮಾನವಾಗಿದೆ. ಕಾಯಕ ತತ್ವದ ಕ್ರಾಂತಿಪುರುಷ ಬಸವಣ್ಣ ಕನ್ನಡ ನೆಲದಲ್ಲಿ ಉದ್ಭವಿಸಿದ ಸಹಸ್ರಮಾನಪುರಷ . ಕಾಯನಿಷ್ಠೆ ಎಂಬ ಖಡ್ಗಹಿಡಿದು ಐದು ಸಾವಿರ ವರ್ಷಗಳಿಂದ ಜನಸಮುದಾಯದ ಜೀವ ತಿನ್ನುತ್ತಿರುವ ಕರ್ಮವಾದ ಎಂಬ ದುಷ್ಟಶಕ್ತಿಯ ವಿರುದ್ಧ ಹೋರಾಡುತ್ತಾ ಮಹಾವೀರರಾದರು. ಬಸವಣ್ಣನವರು ನರಕದ ಬೆಂಕಿಯ ಮೇಲೆ ನೀರು ಸುರಿದರು. ಸ್ವರ್ಗದ ಭ್ರಮೆಯನ್ನು ಸುಟ್ಟುಹಾಕಿ ಕೈಲಾಶಎಂಬುದೇನೋ ಪೃಥ್ವಿಯ ಮೇಲೆಂದು […]
ಸ್ವತಃ ವೈದ್ಯರಾದ ಡಾಕ್ಟರ್ ಅನಿತಾ ಘಟ್ನಟ್ಟಿ ಅವರ ಕರೋನ ಅನುಭವ. ನನ್ನ ಎರಡೂವರೆ ವರ್ಷದ ಮಗ ಅಮ್ಮ ಎಂದು ಬೆಳಗಿನ ಜಾವ ಅಳುತ್ತ ನನ್ನ ಬಳಿಗೆ ಬಂದನು. ಮೂಗು ಬಂದಾಗಿದೆ ಎಂದು ಹೇಳಿದ. ಪದೇ ಪದೇ ಶಿನಿದಾ. ಮೂಗು ಸೋರುತ್ತಿತ್ತು. ಸ್ವಲ್ಪ ಸಂಶಯ ಬಂತು ಮತ್ತು ನನ್ನ ಗಂಡನಿಗೆ ಹೇಳಿದೆ. ಈ ಕರೋನ ಸಮದಲ್ಲಿ ನೆಗಡಿ ಶೀತ ಆದರೆ ಭಯನೇ. ಅವರು ಕಾದು ನೋಡೋಣ ಹೆದರುವುದು ಬೇಡ […]
ಇಂದು ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ ರಾಜ್ಯದ ಮುಖ್ಯಮಂತ್ರಿಯವರು ರಾಜೀನಾಮೆ ಕೊಡುತ್ತಾರೆ ಮತ್ತು ಉಳಿದ ಸಮಯವನ್ನು ಯುವಕರಿಗೆ ಕೊಟ್ಟು ಪಕ್ಷ ಬೆಳಿಸಿ ೨೦೨೩ಕ್ಕೆ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ಹೈಕಮಾಂಡ್ ಚಿಂತಿಸುತ್ತಿದೆ ಎಂದು ಹೇಳುತ್ತಿದ್ದಾರೆ. ಯುವಕರಿಗೆ ಮನ್ನಣೆ ಕೊಟ್ಟು ಪಕ್ಷ ಬೆಳೆಸುವುದು ಉತ್ತಮ ಕೆಲಸ ಮತ್ತು ಎಲ್ಲ ಕಾರ್ಯಕರ್ತರ ಆಶಯ. ವಯಸ್ಸಾಗಿದೆ ಎಂದು ಜಗತ್ತಿಗೆ ಗೊತ್ತಿದ್ದರೂ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿ ಮುಂದಿನ […]
ಕರ್ನಾಟಕದಲ್ಲಿ ಬಿಜೆಪಿಯಲ್ಲಿ ನಾಯಕತ್ವದ ಬಗ್ಗೆ ಒಂದಿಷ್ಟು ಸಮಸ್ಸ್ಯೆ ಇದೆ. ಇಂದಿಗೂ ಯಡಿಯೂರಪ್ಪನವರೇ ಮಾಸ್ ಲೀಡರ್! ವಿರೋಧಿಗಳು ಆರೋಪ ಮಾಡುತ್ತಿರುವುದು ಏನಂದರೆ “ಕಿರಿಯ ಮಗ ವಿಜಯೇಂದ್ರ ಸೂಪರ್ ಸಿಮ್ “ ಮತ್ತು ಇನ್ನೊಂದು ಪವರ್ ಸೆಂಟರ್ ಸೃಷ್ಠಿ ಮಾಡಿದ್ದಾರೆ. ಯಡಿಯೂರಪ್ಪನವರ ಅಧಿಕಾರವನ್ನು ಮಗ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ನೇರವಾಗಿ ಹೇಳಿದ್ದಾರೆ. Apple iPhone 11 Pro (512GB) – Gold ಕಾನೂನು ಪದವೀಧರ, 45 ವರ್ಷದ ವಿಜಯೇಂದ್ರ ಅವರು […]
ವಿಶ್ವ ಅರೋಗ್ಯ ಸಂಸ್ಥೆಯಲ್ಲಿ ನಡೆದ ವಿಶೇಷ ಕೋವಿಡ್ ಸಂದರ್ಶನ ! ವಿಸ್ಮಿತಾ ಗುಪ್ತಾ: ಕೋವಿಡ್ -19 ವಿರುದ್ಧ ಮಕ್ಕಳ ವ್ಯಾಕ್ಸಿನೇಷನ್ ಬಗ್ಗೆ ನೀವು ತಿಳಿಯಬೇಕಿದ್ದರೆ ನಮ್ಮ ಸಂದರ್ಶನ ಓದಿ. ನಾನು ವಿಸ್ಮಿತಾ ಗುಪ್ತಾ-ಸ್ಮಿತ್ ಮತ್ತು ನಾವು ಇಂದು WHO ನ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರೊಂದಿಗೆ ಮಾತನಾಡುತ್ತಿದ್ದೇವೆ. ಸ್ವಾಗತ, ಸೌಮ್ಯಾ. ಆದ್ದರಿಂದ ನನ್ನ ಮೊದಲ ಪ್ರಶ್ನೆ, ಜೂನ್ 2021 ರಲ್ಲಿ ಈ ಸಮಯದಲ್ಲಿ, ಮಕ್ಕಳಿಗೆ […]