Tag: kannada cinema

ಕೆಟ್ಟ ಕುಳಗಳು ಕೋಟಿಗೊಬ್ಬ ೩ ಮುಗಿಸೋಕೆ ನೋಡಿದರೇ ಕನ್ನಡಿಗರು ಕೋಟಿಗೊಬ್ಬನನ್ನು ಭುಜದ ಮೇಲೆ ಹೊತ್ತಿಕೊಳ್ಳುತ್ತಾರೆ.

By Bhimashankar Teli ಸೌತ್ ಇಂಡಿಯನ್ ಫಿಲಂ ಚೇಂಬರ್ ಅವರ ಪ್ರಕಾರ ೨೧% ಪ್ರೇಕ್ಷಕರು ಆಂದ್ರಪ್ರದೇಶದಲ್ಲಿ , ೧೭-೧೮% ತಮಿಳು ಜನ ನೋಡಿದರೆ ಕರ್ನಾಟಕದಲ್ಲಿ ಕೇವಲ ೭% ಜನ ಮಾತ್ರ ಕನ್ನಡದ ಸಿನಿಮಾಗಳನ್ನು ನೋಡುತ್ತಾರೆ. ಇವಾಗ ಊಹಿಸಿ ಕನ್ನಡದ ನಿರ್ಮಾಕಪರ ಗುಂಡಿಗೆ ಎಂತಹದ್ದು! ಕೇವಲ ೫೦-೬೦ ಲಕ್ಷ ಜನರು ಮಾತ್ರ ಸಿನಿಮಾ ಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆ. ಇಲ್ಲೇ ಗಮನಿಸಿ ಹೆಚ್ಚು ಬಜೆಟ್ ಹಾಕಿ ಮೂವಿ ಮಾಡುವ […]