Tag: laxman savadi

ಲಕ್ಷ್ಮಣ ಸವದಿ ಅವರಿಗೆ ಮಂತ್ರಿ ಅಲ್ಲ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ

ರಾಜ್ಯ ಬಿಜೆಪಿಯ ಮಹಾನಾಯಕ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಕಟ್ಟಿದ ಹಾದಿ ನೋಡಿದರೆ ಯಾರಿಗಾದರೂ ಪರಮಾಶ್ಚರ್ಯ ಆಗುವದರಲ್ಲಿ ಸಂದೇಹವಿಲ್ಲ. ಕಾರಣ ದಕ್ಷಿಣ ಭಾರತದಲ್ಲಿ ಒಂದು ಹಿಂದಿ ಪಕ್ಷಕ್ಕೆ ಸಂಘದ ಮೂಲಕ ಸೇರಿ ರಾಜ್ಯದಲ್ಲಿ ಬೆಳೆಸುವ ಕನಸನ್ನು ಕಟ್ಟಿಕೊಂಡಿದ್ದೆ ದೊಡ್ಡ ವಿಷಯ. ಛಲ ಬಿಡದೆ ಸಾಧಿಸಿ ತೋರಿಸಿದ್ದಾರೆ. ಇಂತಹ ದೊಡ್ಡ ನಾಯಕ ೧೯೯೯ರಲ್ಲಿ ಹೋಂ ಗ್ರೌಂಡ್ ಶಿಕಾರಿಪುರದಲ್ಲಿ ಸೋತಿದ್ದರು. ಮುಂದೆ ಪಕ್ಷ ಅವರಿಗೆ ವಿಧಾನ ಪರಿಷತ್ತಿನ ಸದಸ್ಯ ಮಾಡುವ ಮೂಲಕ […]

ಬಸವಕಲ್ಯಾಣ ಉಪಚುನಾವಣೆಯ ಸಮರ: ಟಗರು v/s ರಾಜಾಹುಲಿ

ಬಸವನಾಡಿನಲ್ಲಿ ಒಂದು ಕಡೆ ಬಿಸಿಲಿನ ಝಳ ಪ್ರಾರಂಭವಾಗಿದೆ ಮತ್ತೊಂದು ಕಡೆ ಕರೋನ ಅಬ್ಬರ. ಇದರ ಮಧ್ಯ ಉಪಚುನಾವಣೆಯ ಕಾವು. ವಿಧಾನಸಭೆ ಪಡಶಾಲೆಯಲ್ಲಿ ವಿರೋಧಿಗಳಿಗೆ ಮುಖ್ಯಮಂತ್ರಿಯವರಿಂದ ಸವಾಲ್. ಏನು ಸವಾಲ್ ? ಬರುವ ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳು ಗೆದ್ದು ಮತ್ತೆ ನಿಮ್ಮನ್ನು ಭೇಟಿಮಾಡುತ್ತೇನೆ ಆಗ ಚರ್ಚೆ ಮಾಡೋಣ. ಇಂತಹ ಸಂದರ್ಬ ಒದಗಿ ಬಂದಿದ್ದು ವಿರೋಧ ಪಕ್ಷದ ನಾಯಕ ಸರ್ಕಾರವನ್ನು ಇನ್ನಿಲ್ಲಿದಂತೆ ತರಾಟೆಗೆ ತಗೆದೊಕೊಂಡು ಹಿಗ್ಗಾ ಮುಗ್ಗಾ ಜಾಡಿಸುತ್ತುರುವಾಗ ಆಡಳಿತ […]