Tag: maragur

ಇಂಡಿಯ ಭೀಮಾಶಂಕರ ಸಹಕಾರಿ ಸಕ್ಕರೆ ಖಾರ್ಕಾನೆಯ ಇತಿಹಾಸ ! ಸಾಲ ಇದೆ ಅಂತೇ? ಹೌದಾ?

ವಿಜಯಪುರದಲ್ಲಿ ಇಂಡಿ ತಾಲೂಕ ಅತ್ಯಂತ ಪ್ರಸಿದ್ದಿ ಪಡೆದ ತಾಲೂಕ! ಯಾವುದಕ್ಕೆ ಎಂದು ಕೇಳಿದರೇ ಎಲ್ಲರೂ ಹೇಳುವುದು “ಭೀಮಾತೀರದ ಹಂತಕರ ತಾಣ” ಮತ್ತು ಕುಟುಂಬದ ನಡುವೆ ಭಯಂಕರವಾದ ಕೊಲೆಗಳು. ಅದು ಬಿಟ್ಟರೇ ಅಕ್ರಮ ಮರಳುಗಾರಿಕೆ, ಇವೆಲ್ಲವೂ ಬಿಟ್ಟು ಇನ್ನೂ ಏನಾದರೂ ಇದೆಯಾ ಎಂದರೇ ಜಾತಿ ರಾಜಕೀಯ(ಚುನಾವಣೆಯಲ್ಲಿ ಮಾತ್ರ !). ಬೇರೆ ಸಮಯದಲ್ಲಿ ಎಲ್ಲರೂ ಕೂಡಿಕೊಂಡೆ ಹರಟೆ ಹೊಡೆಯುತ್ತಾರೆ ಆದರೆ ಚುನಾವಣೆ ಬಂದರೇ ಮುಗಿತು ಜಾತಿ ಮುನ್ನೆಲೆಗೆ ಬರುತ್ತೆ! ಅದು […]