Tag: Maski

ಎಸ್ ಟಿ ಮೀಸಲು ಮಸ್ಕಿ ವಿಧಾನಸಭೆಯ ಪಕ್ಷಗಳ ಬಲಾಬಲ

ಪ್ರತಾಪ ಗೌಡ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಮಸ್ಕಿ ಇರುವುದು ರಾಯಚೂರ ಜಿಲ್ಲೆ ಮತ್ತು ಇವತ್ತಿನ ಕಲ್ಯಾಣ ಕರ್ನಾಟಕ ಭಾಗದಲ್ಲಿ. ಸುಮಾರು ೨ ಲಕ್ಷ ಮತದಾರರು ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧಾರ ಮಾಡುತ್ತಾರೆ. ಜೆಡಿಸ್ ಈಗಾಗಲೇ ಅಭ್ಯರ್ಥಿ ಹಾಕಲ್ಲ ಎಂದು ಹಿಂದೆ ಸರಿದರೆ ಕಾಂಗ್ರೇಸ್ ಉಪಚುನಾವಣೆ ಗೆಲ್ಲಲೇಬೇಕು ಎಂದು ಪಣ ತೊಟ್ಟಂತಿದೆ. ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಸರ್ಕಾರಕ್ಕೆ ಬರ್ಪುರ ಬೆಂಬಲ ಸಿಗುತ್ತೆ ಎನ್ನುವ ಕಾರಣಕ್ಕೆ ಮತ್ತು ಮೇಲಾಗಿ ಕಾಂಗ್ರೇಸ್ […]