Tag: Metro

ಮೆಟ್ರೋ ಮ್ಯಾನ್ ಶ್ರೀಧರನ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ!

ಯಾರು ಶ್ರೀಧರನ್? ಇಷ್ಟೊಂದು ಪ್ರಚಾರವೇಕೆ? ೧೯೩೨ ರಲ್ಲಿ ಕೇರಳದಲ್ಲಿ ಜನಿಸಿದ ಇವರು ದೇಶಕ್ಕೆ ಮಾಡಿದ ಕೆಲಸಗಳಿಗೆ ಭಾರತ ಸರ್ಕಾರ ಪದ್ಮಶ್ರೀ, ಪದ್ಮ ವಿಭೂಷಣ ಪ್ರಶಸ್ತಿ ಕೊಟ್ಟಿದೆ. ಹಿಂತಹ ದೊಡ್ಡ ಪ್ರಶಸ್ತಿ ಪಡೆದುಕೊಳ್ಳಲಿಕ್ಕೆ ಮುಖ್ಯವಾದ ಕಾರಣ “ದೆಹಲಿ ಮೆಟ್ರೋ” ಮತ್ತು ಕೊಂಕಣಿ ರೈಲ ಪ್ರಾಜೆಕ್ಟ್. ಇವರು ಐ ಆರ್ ಎಸ್ ಅಧಿಕಾರಿ ಆಗಿದ್ದವರು. ೧೯೯೫ರಲ್ಲಿ ದೆಹಲಿ ಮೆಟ್ರೋ ಎಂಡಿ ಆದ ನಂತರ ಮಾಡಿದ ಯೋಜನೆಗಳು ಸರಿಯಾದ ಸಮಯಕ್ಕೆ ಮತ್ತು […]