ಒಂದು ದೇಶ, ಒಂದು ಚುನಾವಣೆ ಅನುಕೂಲವೇ ಅಥವಾ ಮಾರಕವೇ?
By Rakesh GI ನರೇಂದ್ರ ಮೋದಿಯವರ ಮತ್ತು ಬಿಜೆಪಿ ಪಕ್ಷದ ವತಿಯಿಂದ ಇತ್ತೀಚೆಗೆ ಬಹಳಷ್ಟು ಚರ್ಚೆಯಾಗುತ್ತಿರುವ ವಿಷಯವೆಂದರೆ ಒಂದು ದೇಶ, ಒಂದು ಚುನಾವಣೆ. ಈಗ ಪ್ರಚಲಿತದಲ್ಲಿರುವ ಚುನಾವಣೆ ಕ್ರಮದ ಪ್ರಕಾರ ದೇಶದ ಮತ್ತು ರಾಜ್ಯದ ಚುನಾವಣೆಗಳು ಯಾವಾಗ ಬೇಕಾದರೂ ನಡೆಯಬಹುದು. ಅದಕ್ಕೆ ಅದರದೇ ಆದಂತಹ ಸಮಯವಿಲ್ಲ. ಇದರಿಂದ ಆರ್ಥಿಕವಾಗಿ ಅಲ್ಲದೆ ಸಂಪನ್ಮೂಲಗಳ ದೃಷ್ಟಿಯಿಂದ ಬಹಳಷ್ಟು ಹೊರೆಯಾಗಲಿದೆ. ಒಂದು ಅಂದಾಜಿನ ಪ್ರಕಾರ ಎಲ್ಲಾ ಚುನಾವಣೆಗಳು ಒಟ್ಟಿಗೆ ನಡೆಯುವುದರಿಂದ ದೇಶದ […]
