Tag: panchayat

ಇಂದು ಖಾತೆಯ ಖ್ಯಾತೆ! ಅಂದು ಅಬ್ದುಲ್ ನಜೀರ್ ಸಾಹೇಬರಿಗೆ ಯಾವ ಖಾತೆ ಬೇಕು ಅದನ್ನೇ ತೆಗೆದುಕೋ ಎಂದು ಹೇಳಿದ್ದರಂತೆ ರಾಮಕೃಷ್ಣ ಹೆಗ್ಡೆ!

ಗುಂಡ್ಲುಪೇಟೆ ತಾಲೂಕಿನ ಬೈಯಣಪುರದಲ್ಲಿ ೧೯೩೪ ಡಿಸೆಂಬರ್ ೨೫ರಂದು ಜನನ. ತಂದೆ ಜನಮುಖಿ ಕಾರ್ಯಗಳಲ್ಲಿ ಎತ್ತಿದ ಕೈ! ಇದೆ ಇರಬೇಕು ನಜೀರ್ ಸಾಹೇಬರಿಗೆ ಸ್ಫೂರ್ತಿ. ತಾನು ರಾಜಕೀಯದಲ್ಲಿ ತೊಡಗಿ ಜನರ ಕಷ್ಟಗಳಿಗೆ ಹೆಗಲ ಕೊಡುವ ತವಕ! ತುಂಬು ಕುಟುಂಬ ನಾಲ್ಕು ಗಂಡು ಮಕ್ಕಳು, ೫ ಜನ ಹೆಣ್ಣು ಮಕ್ಕಳು. ನಜೀರ್ ಸಾಹೇಬರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತಮ್ಮೂರಲ್ಲೇ ಮುಗಿಸಿದ್ದರು. ಮುಂದೆ ಹೆಚ್ಚಿನ ಶಿಕ್ಷಣಕ್ಕಾಗಿ ಮೈಸೂರಿಗೆ ಪಯಣ! […]