ಪಂಜೆ ಮಂಗೇಶರಾಯರು
ರಚನೆ : ಡಾ. ಮಲ್ಲಿಕಾರ್ಜುನ. ಎಚ್. ಎಮ್ ಪಂಜೆ ಮಂಗೇಶರಾಯರ ಹುಟ್ಟಿದ ದಿನ. ಶ್ರೀಯುತರು 1874 ಫೆಬ್ರವರಿ 22 ರಂದು ಬಂಟ್ವಾಳದಲ್ಲಿ ಜನಿಸಿದರು. ಅವರ ಪೂರ್ವಿಕರು ಮೂಲತಃ ಪುತ್ತೂರಿಗೆ ಸಮೀಪದ ‘ಪಂಜ’ ದವರಾಗಿದ್ದರು. ಬಾಲ್ಯದಲ್ಲಿ ಓದಿದ ಅವರ ಕವನಗಳು ಮತ್ತು ಸಾರ ಇಂದಿಗೂ ನೆನಪಿನಲ್ಲಿವೆ. ಏರುವನು ರವಿ ಏರುವನುಬಾನೊಳು ಸಣ್ಣಗೆ ತೋರುವನುಏರಿದವನು ಚಿಕ್ಕವನಿರಬೇಕೆಲೆಎಂಬಾ ಮಾತನು ಸಾರುವನು ಮೇಲಿನ ಸಾಲುಗಳಲ್ಲಿ ಸೂರ್ಯನನ್ನು ಕುರಿತು ಏರುವಾಗ ಬೆಳಕು ಕೊಡುತ್ತಾನೆ, ಚಿಕ್ಕದಾಗುತ್ತಾ […]
