ಏರು ಧ್ವನಿಯಲ್ಲಿ ಕಿರುಚಾಡಿದರೆ ಅರ್ನಾಬ್ ಗೋಸ್ವಾಮಿ ಆಗಲಿಕ್ಕೆ ಸಾಧ್ಯನಾ ?
By Bhimashankar Teli ಮಾಧ್ಯಮ ಯಾವದೇ ಇರಲಿ ಅದಕೊಂದು ಜವಾಬ್ದಾರಿ ಇದೆ. ಎಷ್ಟೋ ಜನರ ಜೀವನನ್ನೇ ಬದಲಿಸುವ ಶಕ್ತಿ ಇದೆ. ಅದು ದಯಪಾಲಿಸಿದ್ದು ಭಾರತದ ಸಂವಿಧಾನ. ಕಾರ್ಯಂಗ ,ಶಾಸಕಾಂಗ ಮತ್ತು ನ್ಯಾಯಾಂಗ ಬಗ್ಗೆ ಪ್ರಶ್ನೆ ಮಾಡುವ ಮತ್ತು ಅದನ್ನು ಒರೆಗೆ ಹಚ್ಚಿ ತಿದ್ದುವ ಕೆಲಸ ಮಾಧ್ಯಮ ಮಾಡಬಹುದು. ನ್ಯಾಯಾಂಗದ ಬಗ್ಗೆ ಪ್ರಶ್ನೆ ಮಾಡದೆ ಹೋದರು ಅದನ್ನು ವಿಮರ್ಶೆ ಮಾಡಬಹುದು. ಇವರೆಲ್ಲರ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು ಜನರಿಗೆ […]
