ಕೊಟ್ಟ ಕುದರೆಯನ್ನು ಏರಲಾರದವ ಧೀರನೂ ಅಲ್ಲ ಶೂರನೂ ಅಲ್ಲ!
ಸಂಕ್ಷಿಪ್ತ ವಿವರಣೆ : ೧೦೦ ವರ್ಷ ಕಾಣದ ಪ್ರವಾಹ. ಜಗತ್ತನ್ನೇ ಬಾಧಿಸಿದ ಕೋವಿಡ್ . ಯಾವ ಸರ್ಕಾರದಲ್ಲೂ ಮಾಡದ ಮೀಸಲಾತಿ ಹೋರಾಟ! ಲಿಂಗಾಯತರನ್ನು ಒಡೆದು ಆಳುವ ನೀತಿ. ಬಡಮಕ್ಕಳಿಗೆ ಮೀಸಲಾತಿ ಸಿಗಲೇಬೇಕು! ಚಾಣಕ್ಯನ ಕೈ ಮೇಲಾಗುವದರಲ್ಲಿ ಸಂಶಯವಿಲ್ಲ. ವಿವರ: ರಾಜ್ಯದ ಜನರಿಗೆ ಮೇಲಿನ ಮಾತು ಹೇಳಿದಾಗ ಯಡಿಯೂರಪ್ಪ ನೆನಪಾಗುತ್ತಾರೆ. ಯಡಿಯೂರಪ್ಪನವರಿಗೆ ಸಮಸ್ಸ್ಯೆ ಎದುರಾದಾಗ ಪತ್ರಕರ್ತರು ಏನ್ರೀ ಯಡಿಯೂರಪ್ಪನ್ನವರಿಗೆ ಸಮಸ್ಸ್ಯೆ ದೊಡ್ಡದು ಎನಿಸುತ್ತಿದೆ ಎಂದಾಗ ಅವರು ಹೇಳುವ ಮಾತೆ […]
