Tag: Shantaraam

ಕರ್ನಾಟಕದ ಸಿದ್ದಿ ಜನಾಂಗ ಗೊತ್ತಾ? ಎಂಎಲ್ಸಿ ಶಾಂತಾರಾಮ್ ಸಿದ್ದಿ ಸಂಘದ ಕಟ್ಟಾಳು !

ಟಿವಿ ನೋಡುತ್ತಾ ಮನೆಯಲ್ಲಿ ಕುಳಿತಿದ್ದೆ! ಬಿಜೆಪಿ ಎಂಎಲ್ಸಿ ಪಟ್ಟಿ ಬಿಡುಗಡೆ ಮಾಡಿತ್ತು. ಟಿವಿಯ ಪರದೆಯ ಕೆಳಗಡೆ ನನ್ನ ಹೆಸರು ಬರುತಿತ್ತು! ಇದೇನು ಎಂದು ಹೌಹಾರಿ ದೃಡೀಕರಿಸಿಕೊಂಡೆ, ಟಿವಿಯಲ್ಲಿ ಬರುತ್ತಿರುವ ಹೆಸರು ನನ್ನದೇ ಎಂದು!! ಪಕ್ಷವು ನನ್ನ ಸೇವೆ ಗುರುತಿಸಿ ನನ್ನನ್ನು ವಿಧಾನಪರಿಷತ್ತು ಸದಸ್ಯ ಮಾಡಿತು. ನನಗೆ ಖುಷಿ ಆಯಿತೋ ಇಲ್ಲೋ ಎಂದು ಹೇಳುವದಕ್ಕಿಂತ ನನ್ನ ಜನಾಂಗ ಸಿದ್ದಿ ಸಮುದಾಯಕ್ಕೆ ತುಂಬಾ ಖುಷಿ ಆಗಿತ್ತು. ಇಡೀ ದಿವಸ ಕುಣಿತದ […]