Tag: Shiva

ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

ಪ್ರತಿ ತಿಂಗಳು ಒಂದು ಶಿವರಾತ್ರಿ ಬರುತ್ತೆ. ಆದರೆ ಇವತ್ತಿನ ದಿವಸ ಆಚರಣೆ ಮಾಡುವುದು “ಮಹಾ” ಶಿವರಾತ್ರಿ . ಶಿವನಿಗೆ ಆದಿಯೂ ಇಲ್ಲ ಅಂತ್ಯವು ಇಲ್ಲ. ಹಿಂದೂಗಳ ದೊಡ್ಡ ಹಬ್ಬ ಅತಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಉಪವಾಸ , ಧ್ಯಾನ ಮಾಡುವುದು ಮತ್ತು ಲಿಂಗ ಪೂಜೆ ಮಾಡುವುದು ಸಾಮಾನ್ಯ. ಮಹಾ ಶಿವರಾತ್ರಿಯೆಲ್ಲಾ ನಿದ್ದೆ ಮಾಡದೆ ಶಿವನ ಆರಾಧನೆಯಲ್ಲಿ ತೊಡಗುತ್ತಾರೆ. ಓಂ ನಮಃ ಶಿವಾಯಃ ಮಂತ್ರವನ್ನು ಪಠಿಸುತ್ತಾ ದೇವರ ಸನ್ನದಿಯಲ್ಲಿ ತಮ್ಮನ್ನು […]