Tag: Sindagi

ಲಕ್ಷ್ಮಣ್ ಸವದಿಯವರ ಆಕಳು ಮತ್ತು ಕರು ಕಥೆಗೆ ಒಲಿದ ಸಿಂದಗಿ ಜನತೆ!

ಉಪಚುನಾವಣೆ ಗೆದ್ದು ಬೀಗುತ್ತಿರುವ ಬಿಜೆಪಿಗೆ ೨೦೨೩ರಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂಬ ಕನಸು ಬೀಳುತ್ತಿದೆ ಅಂತೇ! ಬೀಳುವುದು ಸಹಜ! ಯಡಿಯೂರಪ್ಪನವರ ಶಿಷ್ಯ ಮತ್ತು ಯಡಿಯೂರಪ್ಪನವರ ಅಣತಿ ಮೇರೆಗೆ ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಿದ ನಂತರ ನಡೆದ ಮೊದಲ ಉಪಚುನಾವಣೆ. ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳು ಗೆಲ್ಲಲೇಬೇಕು ಎಂದು ಪಣ ತೊಟ್ಟು ಎರಡು ಕ್ಷೇತ್ರಗಳು ಗೆದ್ದು ನಾನು ನಾಯಕತ್ವವನ್ನು ಹೊರಬಲ್ಲೆ ಎಂದು ನಿರೂಪಿಸಿದ್ದಾರೆ. ಅವರಿಗೆ […]

ಸಿಂದಗಿ ಜನತೆ ಮತ್ತೆ ತಮ್ಮ ನಾಯಕನನ್ನು ಆಯ್ಕೆ ಮಾಡುವ ನಿರ್ಧಾರ ಮಾಡಿದಂತಿದೆ!

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆಗೊಂದು ಮಹತ್ವದ ಪಾತ್ರ ಇದೆ. ಜನರು ತಮಗೆ ಯಾವ ನಾಯಕ/ಸೇವಕ ಬೇಕು ಎಂದು ನಿರ್ಧಾರ ಮಾಡುವ ಸಮಯ. ಕೆಲಯೊಂದು ಸಮಯ ಕೂಲಂಕುಷವಾಗಿ ಯೋಚನೆ ಮಾಡದೆ ಅವಸರದ ನಿರ್ಧಾರದಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತದೆ. ಅವಸರದ ನಿರ್ಧಾರ ಸರಿಪಡಿಸುವದಕ್ಕೆ ಮತ್ತೆ ಸಮಯ ತಗೆದುಕೊಳ್ಳುತ್ತದೆ. ಇಂದು ಸಿಂದಗಿಯಲ್ಲಿ ನಡೆಯುತ್ತಿರುವ ಉಪಚುನಾವಣೆ ಕದನ ಅನಿರೀಕ್ಷಿತ! ೨೦೨೩ಕ್ಕೆ ಬರಬೇಕಾದ ಚುನಾವಣೆ ೨೦೨೧ಕ್ಕೆ ಬಂದಿದೆ. ಸಿಂದಗಿಯಲ್ಲಿ ಚುನಾವಣೆ ರಂಗೇರಿದೆ! ಮಂತ್ರಿ ಮಂಡಲದ ನಾಲ್ಕೈದು […]