Tag: Speakar

ಜನಪ್ರತಿನಿಧಿಗಳು ಅಧಿವೇಶನವನ್ನು ಅಭಿವೃದ್ಧಿಗೆ ವೇದಿಕೆಯಾಗಿ ಉಪಯೋಗಿಸಿಬೇಕು. ಸ್ಪೀಕರ್ ಇದಕ್ಕ್ಕೆ ಬೆಂಬಲ ಕೊಡಬೇಕು!

ದೇಶದ ಅಗ್ರಗಣ್ಯ ನಾಯಕರು ಯಾವತ್ತೂ ಅಧಿವೇಶನ ನಡೆಯುವಾಗ ಚಕರ್ ಹಾಕಿದ್ದು ತೀರಾ ವಿರಳ. ಯಾವದೋ ತುರ್ತಾದ ಕೆಲಸವಿದ್ದಾಗ ಮಾತ್ರ ಅವರ ಅನುಪಸ್ಥಿತಿ, ಇಲ್ಲವಾದರೆ ದೇಶದ ,ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಮತ್ತು ತಮ್ಮ ಅನುಭವವನ್ನು ಧಾರೆ ಎರೆವುದು ನಾವೆಲ್ಲ ಕೇಳಿದ್ದೇವೆ. ಸತತವಾಗಿ ೧೨ ವರ್ಷ ಮುಖ್ಯಮಂತ್ರಿಯಾಗಿ ೭ ವರ್ಷ ಪ್ರಧಾನ ಮಂತ್ರಿಯಾಗಿ ಒಂದೇ ಒಂದು ರಜೆ ಪಡೆಯದೇ ಮೋದಿಯವರು ಕೆಲಸ ಮಾಡುತ್ತಿದ್ದಾರೆ. ಇವರ ಹಾಗೆ ಅಡ್ವಾಣಿ, […]