Tag: story

ಮುಂಗಾರಿನ ಮಳೆಗೆ ಮೈಗೋಡವಿ ನಿಂತ ನನ್ನ ಭಾವನೆಗಳು !

By Bhimashankar Teli ಅರ್ಜುನ ಪಾಶುಪತಾಸ್ತ್ರ ಪಡೆಯಲು ಕಠೋರ ತಪಸ್ಸು ಮಾಡಿ ಶಿವನಿಂದ ಪಾಶುಪತಾಸ್ತ್ರ ಪಡೆದು ಕುರುಕ್ಷೇತ್ರದಲ್ಲಿ ಝೇಂಕರಿಸಿದ್ದು ಕೌರವರ ಜಂಗಾಬಲವೇ ಅಡಗಿಸಿತ್ತು! ಕುರುವಂಶದ ಕುಲಪುತ್ರ ದುರ್ಯೋಧನ ಅಸಾಮಾನ್ಯ ಶೂರ! ಅವರ ಹತ್ತಿರ ಇದ್ದವರು ಗುರು ದ್ರೋಣಾಚಾರ್ಯ, ಕರ್ಣ!, ಇಚ್ಛಾಮರಣಿ , ಗಂಗೆ ಪುತ್ರ , ಪರಶುರಾಮರ ಜೊತೆ ಯುದ್ಧಕ್ಕಿಳಿದ ವೀರ ಮಹಾಮಹಿಮ ಭೀಷ್ಮ! ಕೃಷ್ಣ ಕುರುಕ್ಷೇತ್ರದ ಆಳ ಮೊದಲೇ ಬಲ್ಲವನಾಗಿದ್ದರಿಂದ , ಅರ್ಜುನನನಿಗೆ ನೀನು ಪರಮೇಶ್ವರರ […]

ಗಂಡ ಕೊಟ್ಟ ದೇವರ ಪ್ರಸಾದದಿಂದ ಅನಾಹುತ ತಪ್ಪಿತ್ತಾ ?

ಇದೊಂದು ನೈಜವಾದ ಘಟನೆ! ಘಟನೆ ತುಂಬಾ ದೊಡ್ಡದು. ಸಮಯ ಸಿಕ್ಕಾಗ ಓದಿ. ಕೊನೆಯ ಮಗಳು ಎರಡನೆಯ ಬಾಣಂತನಕ್ಕೆ ತವರು ಮನೆಗೆ ಬಂದಿದ್ದಳು. ಕರಾರಿನ ಪ್ರಕಾರ ಎರಡು ಮಕ್ಕಳ ಬಾಣಂತನ ತವರು ಮನೆಯವರು ಮಾಡಲೇಬೇಕು! ಇದು ಬ್ರಹ್ಮ ಲಿಖಿತಗಿಂತ ದೊಡ್ಡ ಕರಾರು! ಅದಕ್ಕಾಗಿ ತವರು ಮನೆ ಸೇರಿದ್ದಳು. ಬಾಣಂತಿಗೆ ಯಾವಾಗ ತವರು ಮನೆಗೆ ಹೋಗಲಿ ಎಂದು ದಿನವನ್ನು ಎಣಿಸಿ ತವರು ಮನೆಗೆ ಎರಡನೆಯ ಮಗುವಿಗೆ ಜನ್ಮಕೊಡಲು ಬಂದಿದ್ದಳು. ಮೊದಲಿನ […]