Tag: suratkal

ಮನಸ್ಸಿದ್ದರೆ ಮಾರ್ಗ! ಸಾಧಿಸುವ ಛಲ ಇದ್ದರೇ ಕಷ್ಟಗಳ ಕೂಟವು ನಗಣ್ಯ!

೧೯೭೮ ರಲ್ಲಿ ಒಂದು ಸಣ್ಣ ಹಳ್ಳಿಯ ಹುಡುಗ ಸುರತ್ಕಲ್ನಲ್ಲಿ ಇಂಜಿನಿಯರಿಂಗ್ ಮಾಡಿ ಅಧೀಕ್ಷಕ ಅಭಿಯಂತರರು(S.E) ಆಗಿದ್ದು ಹೇಗೆ ? ಸಾಧಕರಿಗೆ ಗುರಿ ಮುಖ್ಯವಾಗಿರುತ್ತೆ ಮತ್ತು ಸೋಲುವ ಭಯ ಇರುವದಿಲ್ಲ. ಸಾಧನೆ ಮಾಡುವ ದಾರಿಯಲ್ಲಿ ಅಡೆತಡೆಗಳು ಬಂದರೂ ಎದುರಿಸಿ ಯಶಸ್ವಿಗಳಿಸುತ್ತೇನೆ ಎಂಬ ಹಠ ಅದಕ್ಕೆ ಕಾರಣ ಅವರ ಪರಿಶ್ರಮ ಮತ್ತು ಶೃದ್ದೆ. ಇವತ್ತು ಎಷ್ಟೋ ವಿದ್ಯಾರ್ಥಿಗಳು ನಮಗೆ ಯಾವದೇ ಸೌಲಭ್ಯವಿಲ್ಲ ಎಂದು ಗೊಣಗುವುದು ನಾವು ನೋಡಿದ್ದೇವೆ. ಇಂದು ಅಂಗೈಯಲ್ಲೇ […]