ವಿಜಯಪುರದಲ್ಲಿ ಹೈ ಕ್ಲಾಸ್ ಉದಯಶ್ರೀ ಸ್ಪೋರ್ಟ್ಸ್ ಅಕಾಡೆಮಿ ಪ್ರಾರಂಭ!
ಸ್ಪೋರ್ಟ್ಸ್ ಅಕಾಡೆಮಿ, ಡಾಮಿನೊಸ್ , ಪಿಜ್ಜಾ ಮತ್ತು ಕಾಪಿ ಕೆಫೆ ಡೇ ಬಗ್ಗೆ ನಾವು ಕೇಳಿದ್ದೇವೆ ಮತ್ತು ಅವೆಲ್ಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ವಿಜ್ಞಾನ ಯುಗದಲ್ಲಿ ಎಲ್ಲವೂ ಬದಲಾಗಿದೆ. ನೀವು ಇರುವಲ್ಲಿಯೇ ಎಲ್ಲ ಸೌಲಭ್ಯಗಳು ಸಿಗುತ್ತಿವೆ ಮತ್ತು ಎಲ್ಲರಿಗೂ ಸಿಗಬೇಕು. ಎಷ್ಟೋ ಗ್ರಾಮೀಣ ಪ್ರತಿಭೆಗಳಿಗೆ ಕಲಿಕೆಗೆ ಕೋಚ್ ಇರಲ್ಲ , ಕೋಚ್ ಇದ್ದರೂ ಆಟದ ಮೈದಾನಗಳು ಇರುವದಿಲ್ಲ. ಸೌಲಭ್ಯಗಳು ಇರದೇ ಗ್ರಾಮೀಣ ಪ್ರತಿಭೆಗಳು ಕಮರಿದ್ದು […]
