ಆಕ್ಸಿಜನ್ ಹಾಹಾಕಾರ! ಫಾರ್ಮಾ ಕಂಪನಿಗಳ ಲಾಭಿ! ನಮ್ಮ ಜನರೇ ಯಮದೂತರಾದರು. ಇದೆಂಥಾ ಕಾಲ!
೧೯೧೮ ರ ಸ್ಪ್ಯಾನಿಷ್ ಜ್ವರ ! ಮಂಗಳಯಾನ ಮಾಡಿದವರು ನಾವು? ಇಡೀ ಜಗತ್ತಿನ ಮಾಹಿತಿ ನಮ್ಮ ಅಂಗೈಯಲ್ಲಿ ಇದೆ. ಜಗತ್ತನ್ನು ಕ್ಷಣ ಮಾತ್ರದಲ್ಲಿ ಸುಟ್ಟುಬಿಡುವ ಅಣುಬಾಂಬ್ಗಳು ಇವೆ. ಆದರೆ ಒಮ್ಮೆಲೇ ಲಕ್ಷ ಜನರು ಆಸ್ಪತ್ರೆಗೆ ಆಕ್ಸಿಜನ್ ಬೇಕು ಎಂದು ಬಂದರೆ ಅದನ್ನು ಆ ಕ್ಷಣಕ್ಕೆ ಕೊಡುವುದಕ್ಕೆ ಅಸಾಧ್ಯ! ಕಾರಣ ಅಷ್ಟೊಂದು ರೋಗಿಗಳು ಆಸ್ಪತ್ರೆಗೆ ಬರುವುದು ನೋಡಿದ್ದು ಇದೆ ಮೊದಲು. ಇದಕ್ಕೆ ಕಾರಣವಾಗಿದ್ದು ಕರೋನ ಪೆಂಡಮಿಕ್ ಸ್ಥಿತಿ. ಸುಮಾರು […]
