Tag: Vijayapur

ಹೆಮ್ಮೆ ಇರಲಿ ಸೊಕ್ಕು ಬೇಡ , ಯತ್ನಾಳಗೆ ಚಾಟಿ ಬೀಸಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ.

ನನ್ನ ರಾಜಕೀಯ ಜೀವನ ಹಾಳಾದರೂ ಚಿಂತೆ ಇಲ್ಲ ನಾನು ಇರೋದೇ ಹೀಗೆ ಎಂದು ಎಂದು ಮಾತೃ ಪಕ್ಷದ ವಿರುದ್ದ ಮತ್ತು ಯಡಿಯೂರಪ್ಪನವರ ಬಗ್ಗೆ ಹೇಳಿಕೆ ಕೊಡುತ್ತ ಮಾಧ್ಯಮದಲ್ಲಿ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಟಿವಿಯಲ್ಲಿ ಹೇಳಿಕೆ ಕೊಟ್ಟರೆ ದೊಡ್ಡ ನಾಯಕನಾಗುವದಿಲ್ಲ. ದೊಡ್ಡ ಹುದ್ದೆ ಪಡೆಯಲಿ ನಮ್ಮ ಅಭ್ಯಂತರವಿಲ್ಲ ಆದರೆ ನಮ್ಮ ಮತ್ತು ಸಂಸದರ ವಿರೋಧವಿದ್ದರೂ ಪಕ್ಷಕ್ಕೆ ತಗೆದುಕೊಂಡು ಬಂದು ಟಿಕೆಟ್ ಕೊಟ್ಟು ಶಾಸಕನಾಗಿ ಮಾಡಿದ್ದು ಯಡಿಯೂರಪ್ಪನವರು ಎಂದು […]

ರಾಜ್ಯದಲ್ಲೇ ನಿಂಬೆ ಬೆಳೆಯುದರಲ್ಲಿ ವಿಜಯಪುರ ಪ್ರಥಮ! ವಿಜಯಪುರದ ರೈತರ ನಿಂಬೆ ಹಣ್ಣಿನ ಹಕ್ಕಿಕಥೆ ಏನೈತಿ ಗೊತ್ತಾ?

“ಏ ಮಾವ ನಿಂದು ಹೊಲ ಎಷ್ಟಿದೆ ಎಂದು ಕೇಳಿದರೆ. ಮಾವ ಹೇಳ್ತಾನ ಕೆರೆಕಡೆ ೨೫ ಎಕ್ರೆ , ಮಡ್ಡಿಕಡೆ ೧೦ ಎಕ್ರೆ ಭೂಮಿ ಇದೆ ಆದರೆ ಸಾಲ ಹಾಕಿಕೊಳ್ಳಬೇಕು ಜಾಮೀನು ಬೇಕು ಅಂತ ಮನ್ಯಾಗ ಬಂದು ಕುಂತಾನ! ” ಈ ಕಡೆ ತಂದೆ ನಿಂಬೆಕಾಯಿ ತಗೆದುಕೊಂಡು ಪಕ್ಕದ ಎಂಪಿಎಂಸಿ ಗೆ ಹೋಗಿದ್ದರು. ಇವಾಗ ಬಿಡಿ ಕೃಷಿ ನೀತಿ ಬದಲಾವಣೆಯಿಂದ ಪಕ್ಕದಲ್ಲೇ ಮಾರುಕಟ್ಟೆ ಆಗಿದೆ. ಎಷ್ಟು ಡಾಗ್ ತಗೆದುಕೊಂಡು […]