Tag: Vijaye

ಪ್ರತಾಪ ಗೌಡರು ಗೆದ್ದು ಸರ್ಕಾರದ ಭಾಗವಾಗುತ್ತಾರೆ! ಇಂತಹ ಅವಕಾಶ ಮಸ್ಕಿ ಜನರು ಕಳೆದುಕೊಳ್ಳಲು ಸಾಧ್ಯವೇ?

ಆಡಳಿತ ಶಾಸಕರಿಗೆ ಅನುದಾನ ಹೆಚ್ಚು! ಮಸ್ಕಿ ಜನತೆಗೆ ಸಿಟ್ಟು ಮತ್ತು ಸಿಂಪತಿ ಎರಡು ಇವೆ. ಪಕ್ಷಾಂತರಿ ಎನ್ನುವುದು ಒಂದು ಕಡೆ ಆದರೆ ಮತ್ತೊಂದು ಕಡೆ ಪ್ರತಾಪ ಗೌಡರು ಕೆಲಸ ಮಾಡಿದ್ದಾರೆ ಆದರೂ ಇನ್ನೂ ಹೆಚ್ಚಿಗೆ ಮಾಡಬೇಕಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಬಸವರಾಜ ತುರ್ವಿಹಾಳ ಹೊಸ ಅಭ್ಯರ್ಥಿ! ಗೆದ್ದರೂ ಏನು ಮಾಡಲು ಸಾಧ್ಯ? ಸರ್ಕಾರದ ಶಾಸಕರಾದರೆ ಅನುದಾನದ ಸಾಧ್ಯತೆ ಹೆಚ್ಚು ಮತ್ತು ಪಡೆದುಕೊಳ್ಳಲು ಹಾದಿ ಸುಗಮ. […]