ಮಹಿಳಾ ದಿನಾಚರಣೆ ವಿಶೇಷ : ಬಾಹ್ಯ ಸೌಂದರ್ಯ ಮತ್ತು ಆಂತರಿಕ ಸೌಂದರ್ಯ
By ಕಾವ್ಯ. ಕೆ.ಘರ್ಜಿನ್ ವಿಶ್ವ ಮಹಿಳಾ ದಿನವೇ? ಮಹಿಳೆಯರ ದಿನವೇ? ಶುಭಾಶಯಗಳು ತಮಗೂ ಕೂಡ. ನೀವಂತೂ ಗುರುತೇ ಸಿಗುತ್ತಿಲ್ಲ, ಏನಿಷ್ಟು ಬದಲಾವಣೆ?ಹೀಗೊಂದು ಸಂಭಾಷಣೆ ಬೀದಿಯ ಕೊನೆಯಲ್ಲಿ ಆಕಸ್ಮಿಕವಾಗಿ ಭೇಟಿಯಾದ ತೀರಾ ಆತ್ಮೀಯರಲ್ಲದ ಸ್ನೇಹಿತೆಯರ ಮಾತು.ನಿತ್ಯ ಬದುಕಿನಲ್ಲಿ ಹಾಲಿನವನ, ಸಿಲಿಂಡರಿನ, ದಿನಸಿಯ, ಕರೆಂಟಿನ, ಪೇಪರಿನ, ಮನೆಗೆಲಸದವಳ ಹಣ ಸಂದಾಯದ ದಿನವನ್ನು ನಿಗದಿಯಂತೆ ಪಾವತಿಸುವವರಿಗೆ ಮಹಿಳಾ ದಿನದ ಗೊಡವೆಯೇಕೆ? ಕಚೇರಿಯ ಕೆಲಸ ಮುಗಿಸಿ ಮನೆಗೆ ಬಂದ ಸ್ನೇಹಿತೆಯಲ್ಲಿ ಬೆಳಗ್ಗೆ ಯಾದ […]
