ಭಾಗ 1 : ಹೋರಾಟವೇ ಬದಲಾವಣೆಯ ದಾರಿ — ಯುವಜನತೆ ಮತ್ತೆ ಎಚ್ಚರವಾಗಬೇಕಾದ ಸಮಯ
By Bhimashankar Teli ಇತಿಹಾಸವನ್ನು ಗಮನಿಸಿದರೆ, ಜಗತ್ತಿನ ಯಾವ ದೊಡ್ಡ ಬದಲಾವಣೆಯೂ ಸುಮ್ಮನೆ ನಡೆದಿಲ್ಲ. ಪ್ರತಿಯೊಂದು ಸ್ವಾತಂತ್ರ್ಯ, ಪ್ರತಿಯೊಂದು ಹಕ್ಕು, ಪ್ರತಿಯೊಂದು ಸಾಮಾಜಿಕ ಸುಧಾರಣೆ — ಎಲ್ಲವೂ ಜನರ ಹೋರಾಟ ಮತ್ತು ಚಳುವಳಿಗಳ ಫಲವಾಗಿದೆ. ಜನರು ಪ್ರಶ್ನೆ ಕೇಳಿದಾಗಲೇ ಸಮಾಜ ಬದಲಾಗಿದೆ. ಯುವಕರು ಎದ್ದಾಗಲೇ ದೇಶ ಎದ್ದಿದೆ. ಭಾರತಕ್ಕೂ ಸ್ವಾತಂತ್ರ್ಯ ಸಿಕ್ಕದ್ದು ಒಂದು ದಿನದಲ್ಲಿ ಅಲ್ಲ. ಸಾವಿರಾರು ಜನರ ತ್ಯಾಗ, ಹೋರಾಟ ಮತ್ತು ಚಳುವಳಿಗಳ ಫಲವಾಗಿ ನಾವು […]
