By Bhimashankar Teli ಮಾಧ್ಯಮ ಯಾವದೇ ಇರಲಿ ಅದಕೊಂದು ಜವಾಬ್ದಾರಿ ಇದೆ. ಎಷ್ಟೋ ಜನರ ಜೀವನನ್ನೇ ಬದಲಿಸುವ ಶಕ್ತಿ ಇದೆ. ಅದು ದಯಪಾಲಿಸಿದ್ದು ಭಾರತದ ಸಂವಿಧಾನ. ಕಾರ್ಯಂಗ ,ಶಾಸಕಾಂಗ ಮತ್ತು ನ್ಯಾಯಾಂಗ ಬಗ್ಗೆ ಪ್ರಶ್ನೆ ಮಾಡುವ ಮತ್ತು ಅದನ್ನು ಒರೆಗೆ ಹಚ್ಚಿ ತಿದ್ದುವ ಕೆಲಸ ಮಾಧ್ಯಮ ಮಾಡಬಹುದು. ನ್ಯಾಯಾಂಗದ ಬಗ್ಗೆ ಪ್ರಶ್ನೆ ಮಾಡದೆ ಹೋದರು ಅದನ್ನು ವಿಮರ್ಶೆ ಮಾಡಬಹುದು. ಇವರೆಲ್ಲರ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು ಜನರಿಗೆ […]
ಭಾರತವನ್ನು ಹೆಚ್ಚು ಆಳಿದ ಪಕ್ಷವು ದಯನೀಯ ಸ್ಥಿತಿಗೆ ತಲುಪಿತ್ತು. ಕೋಟಿ ಕೋಟಿ ಹಗರಣಗಳು ಹೋಗಿ ಲಕ್ಷ ಕೋಟಿ ಹಗರಣಗಳು ಹೊರಗೆ ಬಂದಾಗ ದೇಶದ ಜನ ರೋಸಿ ಹೋಗಿದ್ದರು. ಇಂತಹ ಸಂದರ್ಭದಲ್ಲಿ ದೇಶಕ್ಕೆ ಒಬ್ಬ ಅಭಿವೃದ್ಧಿ ಹರಿಕಾರ,ರಾಷ್ಟ್ರೀಯವಾದಿ ಮತ್ತು ವಿಶೇಷವಾಗಿ ಪ್ರಾಮಾಣಿಕನ ಅವಶ್ಯಕೆತೆ ಇತ್ತು.ನರೇಂದ್ರ ಮೋದಿ ಎಂಬ ಹೆಸರು ಇಡೀ ದೇಶ ಮೋದಿ ಮೋದಿ ಎಂದು ಕರೆಯುವ ಮೊದಲು ಅವರು ಮಾಡಿದ್ದು ಸತತ ೧೨ ವರ್ಷಗಳ ಕಾಲ ಗುಜರಾತ […]
ಪಕ್ಷ ನಿಷ್ಠೆ ಮಾತೇಕೆ ಬಂತು. … ಬಂದೂಕು ಅವರ ಹೆಗಲ ಮೇಲಿದ್ದರೆ ಟ್ರಿಗರ್ ಅವರ ಕೈಯಲ್ಲಿ , . ಯಾರು ಸೂತ್ರಧಾರ ? ೨೦೧೮ರಲ್ಲೇ ಜಗ್ಗಿ ಜಗ್ಗಿ ಅಳೆದುತೂಗಿ ಟಿಕೆಟ್ ಕೊಟ್ಟ ಕಾರಣದಿಂದಲೇ ೧೦೫ ಕ್ಕೆ ನಿಂತದ್ದು. ಹೇಗೆ ೨೦೧೯ ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣವಾಗಿ ನಾಯಕನ ಹೆಗಲಿಗೆ ಜವಾಬ್ದಾರಿ ಹಾಕಿ ಉತ್ತಮ ಫಲಿತಾಂಶ ಕೊಟ್ಟಿತ್ತು. ಅದೇ ಕೆಲಸ ೨೦೧೮ ರಲ್ಲೇ ವಿಧಾನಸಭೆ ಸಮಯದಲ್ಲಿ ಸುಮ್ನೆ ಕುಳಿತಿದ್ದರೇ ೧೩೦ […]