ಸ್ಟೀವ್ ಸ್ಥಾಪಿಸಿದ ಕಂಪೆನಿಗಳೆಷ್ಟು? ಸ್ಟೀವ್ ಹೋರಾಟ ಹೇಗಿತ್ತು? ಅವರ ಪ್ರೇಯಸಿ ಹಾಕಿದ ಮೊಕದ್ದಮೆಯಲ್ಲಿ ಏನಾಯಿತು? ಅವರು ತನ್ನ ಹೆತ್ತ ತಾಯಿ ಮತ್ತು ತಂದೆಯನ್ನು ಬೇಟಿಯಾದರಾ? ಆಧ್ಯಾತ್ಮಿಕ ಪ್ರವಾಸ ಮುಗಿಸಿಕೊಂಡ ಅಮೆರಿಕಾಕ್ಕೆ ಮರಳಿದ ಸ್ಟೀವ್ ಜಾಬ್ಸ್ ಮನಸ್ಸು ಸಾಕ್ಷತ್ಕಾರದ ಕಡೆ ಎಳೆಯುತ್ತಿತ್ತು. ಅದಕ್ಕಾಗಿ ದಿನಮಪ್ರತಿ ಧ್ಯಾನದಲ್ಲಿ ಮಗ್ನರಾಗಿತ್ತಿದ್ದರು. ಮತ್ತೆ ಹೆಳೆಯ ಕಚೇರಿಯಲ್ಲೇ ರಾತ್ರಿಯ ಪಾಳೆಯಲ್ಲಿ ಕೆಲಸ ಮುಂದುವರೆಸಿದರು ೧೯೪೬ರಲ್ಲಿ ಏನಿಯಾಕ್ ಹೆಸರಿನ ಪೂರ್ಣ ಪ್ರಮಾಣದ ಕಂಪ್ಯೂಟರ ಬಂದಿತ್ತು. ೧೯೭೦ […]
ಉತ್ತರ ಕರ್ನಾಟಕದ ಜನತೆಗೆ ಹಠಯೋಗಿಗಳ ಬಗ್ಗೆ ಚಿರಪರಿಚಿತ. ಯೋಗಿಗಳು ಹಠ ಹಿಡಿದರೆ ಮುಗಿಯಿತು ಸ್ವತಃ ದೇವರೇ ಬಂದರು ಅವರ ಕಾರ್ಯ ಸಿದ್ದಿ ಆಗವವರೆಗೆ ಹಿಂದೆ ಸರಿಯುವ ಮಾತೆ ಇರಲಿಲ್ಲ. ಬನ್ನಿ ಇವತ್ತು ನಮ್ಮ ರಾಜ್ಯದ ಹಠಯೋಗಿಯವರ ಬಗ್ಗೆ ತಿಳಿದುಕೊಳ್ಳೋಣ. ಇವರೇನು ಯೋಗಿ ಅಲ್ಲ ಆದರೆ ಇವತ್ತು ಸಾಮಾಜಿಕ ಮತ್ತು ಜನರ ಸೇವೆಗೆ ತೊಡಗಿಸಿಕೊಂಡ ರೀತಿ ನೋಡಿದರೆ ಇವರು ರಾಜಕಾರಿಣಿಯಲ್ಲ ಇವರು ಹಠ ಯೋಗಿನೇ ಇರಬೇಕು !! ನಾಲ್ಕನೇ […]
ಹಿರಿಯ ಫಾರ್ವರ್ಡ್ ಬ್ಲಾಕ್ ನಾಯಕ್ ಮಾಜಿ ಸಂಸದ ಸದಸ್ಯ ಸಮರ ಗುಹ ಆಡಿದ ಮಾತು! ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಸಮರ ನಡೆಸಲು ಸುವ್ಯವಸ್ಥೆ ಬೃಹತ್ ಸೈನ್ಯವನ್ನು ಸಜ್ಜುಗೊಳಿಸಿದ ಏಕೈಕ ನಾಯಕ ನೇತಾಜಿ ಸುಭಾಷ ಚಂದ್ರ ಬೋಸ್. ತಾಯ್ನಾಡನ್ನು ಮುಕ್ತಗೊಳಿಸಲು ಹೊರಟ ಆ ಸೇನೆಯ ಮಹಾನಾಯಕರು ಅವರು. ನಮ್ಮ ರಾಷ್ಟೀಯ ಸಂಘರ್ಷದಲ್ಲಿ ಛತ್ರಪತಿ ಶಿವಾಜಿ ನಂತರ ಮಹಾಕ್ಷತ್ರಿಯ ಎನಿಸಿದವರು ಸುಭಾಷರು. ಹುಟ್ಟಿದ್ದು ಒರಿಸ್ಸಾದ ಕಟಕನಲ್ಲಿ. […]
ದೃಷ್ಟಿಕೋನ ಅಂಕಣ By Bhimashankar Teli ಮೊಟ್ಟ ಮೊದಲ ಬಾರಿಗೆ ೨೦೧೩ರಲ್ಲಿ ನಾನು ಹುಟ್ಟಿನಿಂದ ಹಿಂದೂ ಆದರೆ ನಾನೊಬ್ಬ ರಾಷ್ಟ್ರೀಯವಾದಿ ಎಂದು ಮೋದಿ ಹೇಳಿದಾಗ ದೇಶದಲ್ಲಿ ಸಂಚಲನ ಮೂಡಿದ್ದು ಸುಳ್ಳಲ್ಲ. ದೇಶದ ತುಂಬೆಲ್ಲಾ ಬೇಕಾದಾಗ ಬಾಂಬ್ ಹಾಕಿ ನಿರ್ದಯವಾಗಿ ಅಮಾಯಕರ ಜೀವಕ್ಕೆ ಬೆಲೆನೇ ಇಲ್ಲದ ಸಮಯದಲ್ಲಿ ಒಬ್ಬ ರಾಜಕೀಯ ಮುಖಂಡ, ಅದರಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿ ನಾನೊಬ್ಬ ರಾಷ್ಟ್ರೀಯವಾದಿ ಎಂದಾಗ ದೇಶದ ಬಿಸಿ ರಕ್ತದ ಯುವಕರ ಮೈಯಲ್ಲಿ […]
ತೇಜಸ್ , ಸುಕಾಯಿ , ಎಫ್ ೧೬ ,ಜೀ ೨೦ ಹೀಗೆ ಹತ್ತು ಹಲವಾರು ಯುದ್ಧ ವಿಮಾನಗಳ ಬಗ್ಗೆ ಸಾಮಾನ್ಯ ಜನರು ಕುಂತಲ್ಲಿ ನಿಂತಲ್ಲಿ ಮಾತಾಡುತ್ತಿದ್ದಾರೆ! ಕೇವಲ ತಂತ್ರಜ್ಞರು ಮಾತಾಡುವ ವಿಷಯ ಸಾಮಾನ್ಯ ಜನರು ಮತ್ತು ಬಿಸಿ ರಕ್ತದ ಯುವಕರು ಮಾತಾಡುವದಕ್ಕೆ ಶುರು ಹಚ್ಚಿಕೊಂಡಿದ್ದಾರೆ ಎಂದರೆ ಅದೆಕ್ಕೆಲ್ಲೆ ಎರಡು ಕಾರಣಗಳು ಇವೆ. ನಮ್ಮ ಮೇಲೆ ನಡೆದ ಆಕ್ರಮಣ ಮತ್ತು ಇನ್ನೊಂದು ಬಲವಾದ ಕಾರಣ ರಾಜಕೀಯ ಬೇಳೆ ಬೇಯಿಸಿಕೊಳ್ಳಲಿಕ್ಕೆ […]
ದೃಷ್ಟಿಕೋನ ಅಂಕಣ By Bhimashankar Teli ಎಲೆಕ್ಟ್ರಾನಿಕ್ಸ್ ಸಾಮ್ರಾಜ್ಯವನ್ನೇ ಆಳಿದ ಸ್ಟೀವ್ ಜಾಬ್ಸ್ ಗೆ ಎಲೆಕ್ಟ್ರಾನಿಕ್ಸ್ ಮೊದಲ ಪರಿಚಯವಾದದ್ದು ಅಪ್ಪನ ಕಾರ್ ಗ್ಯಾರೇಜ್ ಮೂಲಕ ಎಂದರೆ ಅಚ್ಚರಿಯಾಗಬಹುದು. “ಅಪ್ಪನಿಗೆ ಎಲೆಕ್ಟ್ರಾನಿಕ್ಸ್ ಬಗ್ಗೆ ಆಸಕ್ತಿ ಇರಲಿಲ್ಲ ಆದರೆ ಕಾರುಗಳಲ್ಲಿನ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳನ್ನು ಆತ ರಿಪೇರಿ ಮಾಡುತ್ತಿದ್ದ. ಹೀಗೆ ರಿಪೇರಿ ಮಾಡುವದನ್ನು ನೋಡುತ್ತಲೇ ನನಗೆ ಈ ಕ್ಷೇತ್ರದ ಮೇಲೆ ವ್ಯಾಮೋಹ ಬೆಳೆದಿದ್ದು ” ಎಂದು ಸ್ಟೀವ್ ಹೇಳಿಕೊಂಡಿದ್ದರು. ಜೋಹಾನ್ ತಂದೆಯ […]
By Bhimashankar Teli ಮಾಧ್ಯಮ ಯಾವದೇ ಇರಲಿ ಅದಕೊಂದು ಜವಾಬ್ದಾರಿ ಇದೆ. ಎಷ್ಟೋ ಜನರ ಜೀವನನ್ನೇ ಬದಲಿಸುವ ಶಕ್ತಿ ಇದೆ. ಅದು ದಯಪಾಲಿಸಿದ್ದು ಭಾರತದ ಸಂವಿಧಾನ. ಕಾರ್ಯಂಗ ,ಶಾಸಕಾಂಗ ಮತ್ತು ನ್ಯಾಯಾಂಗ ಬಗ್ಗೆ ಪ್ರಶ್ನೆ ಮಾಡುವ ಮತ್ತು ಅದನ್ನು ಒರೆಗೆ ಹಚ್ಚಿ ತಿದ್ದುವ ಕೆಲಸ ಮಾಧ್ಯಮ ಮಾಡಬಹುದು. ನ್ಯಾಯಾಂಗದ ಬಗ್ಗೆ ಪ್ರಶ್ನೆ ಮಾಡದೆ ಹೋದರು ಅದನ್ನು ವಿಮರ್ಶೆ ಮಾಡಬಹುದು. ಇವರೆಲ್ಲರ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು ಜನರಿಗೆ […]
ಭಾರತವನ್ನು ಹೆಚ್ಚು ಆಳಿದ ಪಕ್ಷವು ದಯನೀಯ ಸ್ಥಿತಿಗೆ ತಲುಪಿತ್ತು. ಕೋಟಿ ಕೋಟಿ ಹಗರಣಗಳು ಹೋಗಿ ಲಕ್ಷ ಕೋಟಿ ಹಗರಣಗಳು ಹೊರಗೆ ಬಂದಾಗ ದೇಶದ ಜನ ರೋಸಿ ಹೋಗಿದ್ದರು. ಇಂತಹ ಸಂದರ್ಭದಲ್ಲಿ ದೇಶಕ್ಕೆ ಒಬ್ಬ ಅಭಿವೃದ್ಧಿ ಹರಿಕಾರ,ರಾಷ್ಟ್ರೀಯವಾದಿ ಮತ್ತು ವಿಶೇಷವಾಗಿ ಪ್ರಾಮಾಣಿಕನ ಅವಶ್ಯಕೆತೆ ಇತ್ತು.ನರೇಂದ್ರ ಮೋದಿ ಎಂಬ ಹೆಸರು ಇಡೀ ದೇಶ ಮೋದಿ ಮೋದಿ ಎಂದು ಕರೆಯುವ ಮೊದಲು ಅವರು ಮಾಡಿದ್ದು ಸತತ ೧೨ ವರ್ಷಗಳ ಕಾಲ ಗುಜರಾತ […]
ಪಕ್ಷ ನಿಷ್ಠೆ ಮಾತೇಕೆ ಬಂತು. … ಬಂದೂಕು ಅವರ ಹೆಗಲ ಮೇಲಿದ್ದರೆ ಟ್ರಿಗರ್ ಅವರ ಕೈಯಲ್ಲಿ , . ಯಾರು ಸೂತ್ರಧಾರ ? ೨೦೧೮ರಲ್ಲೇ ಜಗ್ಗಿ ಜಗ್ಗಿ ಅಳೆದುತೂಗಿ ಟಿಕೆಟ್ ಕೊಟ್ಟ ಕಾರಣದಿಂದಲೇ ೧೦೫ ಕ್ಕೆ ನಿಂತದ್ದು. ಹೇಗೆ ೨೦೧೯ ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣವಾಗಿ ನಾಯಕನ ಹೆಗಲಿಗೆ ಜವಾಬ್ದಾರಿ ಹಾಕಿ ಉತ್ತಮ ಫಲಿತಾಂಶ ಕೊಟ್ಟಿತ್ತು. ಅದೇ ಕೆಲಸ ೨೦೧೮ ರಲ್ಲೇ ವಿಧಾನಸಭೆ ಸಮಯದಲ್ಲಿ ಸುಮ್ನೆ ಕುಳಿತಿದ್ದರೇ ೧೩೦ […]