ಸಂಕಿಪ್ತ ವರದಿ:ಕರೋನ ಮತ್ತು ಒಳಜಗಳಗಳಿಂದ ನಲುಗಿದ್ದ ಬಿಜೆಪಿ. ಇದರ ಲಾಭ ಕಾಂಗ್ರೇಸ್ ಪಡೆದಿತ್ತು. ಐದು ರಾಜ್ಯಗಳ ಚುನಾವಣೆ ಮತ್ತು ಭಾವನಾತ್ಮಕ ವಿಷಯದ ಜೊತೆ ಸಿದ್ದರಾಮಯ್ಯನವರ ಹೇಳಿಕೆಗಳು ಬಿಜೆಪಿಗೆ ಹೇರಳವಾದ ಆಮ್ಲಜನಕ ಕೊಟ್ಟಿದೆ. ಸಂಪುಟದಲ್ಲಿ ವಿಜಯೇಂದ್ರ ಮತ್ತು ಬಿಜೆಪಿಯ ಯುವ ಶಾಸಕರಿಗೆ ಸ್ಥಾನ ಕೊಟ್ಟರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಬಲ್ಲರು. ಯೋಗಿಯ ಚಮತ್ಕಾರ – ೩೭ ವರ್ಷಗಳ ನಂತರ ಉತ್ತರಪ್ರದೇಶದಲ್ಲಿ ಎರಡೆನೆಯ ಬಾರಿ ಮತ್ತೆ ಸರ್ಕಾರ ರಚನೆ ಮಾಡಿದ್ದು […]
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ದಿನ ಬಳಕೆಯ ನೀರಿಗಾಗಿ ಹೋರಾಟ! ಸಚಿವರಾದ ಈಶ್ವರಪ್ಪ ವಿಧಾನಸಭೆಯಲ್ಲಿ ತಮ್ಮ ಇಲಾಖೆಯ ಸಾಧನೆಯನ್ನು ಹೇಳಿಕೊಳ್ಳುತ್ತಾರೆ. ಅವರು ತಮ್ಮ ಇಲಾಖೆಯಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಕೆಳಹಂತದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ದಿನ ನಿತ್ಯದ ಕೆಲಸಗಳಿಗೆ ನೀರೇ ಸಿಗುವದಿಲ್ಲ ಎಂದರೆ ನಾವು ಯಾವ ಕಾಲದಲ್ಲಿ ಇದ್ದೇವೆ ಎಂಬ ಪ್ರಶ್ನೆ ಬರದೇ ಇರದು. ಬಳ್ಳೊಳ್ಳಿಯ ಜನರು ಇಂದು ಪಂಚಾಯತಿಗೆ ಹೋಗಿ ತಮ್ಮ ಸಮಸ್ಯೆ […]
ಕೋರ್ಟ್ ಆದೇಶ ಸಂತೋಷ ಪಡುವ ವಿಚಾರವಲ್ಲ ಮತ್ತು ದುಃಖ ಪಡುವ ವಿಚಾರ ಅಲ್ಲವೇ ಅಲ್ಲ. ಶಾಲೆಗಳಲ್ಲಿ ಎಲ್ಲರೂ ಒಂದೇ ಭಾವನೆ ಇರಲಿ ಎಂದು ಕೊಟ್ಟ ಆದೇಶ. ನೀವು ಮನೆಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮೂಲಭೂತ ಹಕ್ಕನ್ನು ಪ್ರದರ್ಶನ ಮಾಡಬಹದು. ನಮ್ಮೂರಲ್ಲಿ ಒಬ್ಬ ಸಾವಕಾರ ಇದ್ದ ಅವನಿಗೆ ೨೫ ಎಕರೆ ಜಮೀನಿತ್ತು. ಅವನು ಅದನ್ನು ಒಬ್ಬ ಆಳಿನ ಮೂಲಕ ಉತ್ತಿ ಬಿತ್ತಿಸುತಿದ್ದ. 10 ವರ್ಷಗಳ ಹಿಂದಿನ ಕರಾರಿನ […]
ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವು ಮಾನವನ ಮೂಲಭೂತ ಹಕ್ಕನ್ನೇ ಕಸಿದಿದೆ ಮತ್ತು ನಮ್ಮ ಆರ್ಥಿಕತೆಯ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ. ರಷ್ಯಾದ ಆಕ್ರಮಣ ಮತ್ತು ಜಾಗತಿಕ ಆರ್ಥಿಕತೆಯ ನಡುವಿನ ಪ್ರಮುಖ ಸಂಪರ್ಕವೆಂದರೆ ತೈಲ, ನೈಸರ್ಗಿಕ ಅನಿಲ ಮತ್ತು ಇತರ ಸರಕು ಮತ್ತು ಕೈಗಾರಿಕಾ ಬೆಲೆಗಳು. ಇದು ರಷ್ಯಾ ಮತ್ತು ಉಕ್ರೇನ್ ಪ್ರಪಂಚಕ್ಕೆ ರಫ್ತು ಮಾಡುವ ಬಹುಪಾಲು ಭಾಗವಾಗಿದೆ. ಈ ವರ್ಷದ ಆರಂಭದಲ್ಲಿ ಉಕ್ರೇನ್‌ನೊಂದಿಗಿನ ತನ್ನ ಗಡಿಯಲ್ಲಿ ರಷ್ಯಾ […]
ಜಗಮೋಹನ್ ರೆಡ್ಡಿ ಕಾಂಗ್ರೇಸ್ನಿಂದ ದೂರವಾಗಿ ಸ್ವಂತ ಪಕ್ಷ ಕಟ್ಟಿ ಆಂಧ್ರದ ಮುಖ್ಯಮಂತ್ರಿಯಾಗಿದ್ದು ಇತಿಹಾಸ. ಮಹಾರಾಷ್ಟ್ರದ ಶರದ್ ಪವಾರ ಕಾಂಗ್ರೆಸ್ನಿಂದ ಹೊರಹೋಗಿ ರಾಷ್ಟೀಯ ಕಾಂಗ್ರೇಸ್ ಪಕ್ಷ ಸ್ಥಾಪನೆ ಮಾಡಿದ್ದು ಕಂಡಿದ್ದೇವೆ. ಮಧ್ಯಪ್ರೆದೇಶದಲ್ಲಿ ಸಿಂಧಿಯಾ,ಸಂಗ್ಮಾ, ಕೃಷ್ಣಾ ಕರ್ನಾಟಕದಲ್ಲಿ ಹೀಗೆ ಅನೇಕ ಬಲಾಢ್ಯ ನಾಯಕರು ಕಾಂಗ್ರೆಸ್ನಿಂದ ವಿಮುಖರಾಗಿದ್ದು ಕಾಂಗ್ರೇಸ್ ಹೈಕಮಾಂಡ್ ನಡವಳಿಕೆ. ೧೯೪೭ ಸ್ವತಂತ್ರ ಸಿಕ್ಕಿದ ಮೇಲೆ ಕಾಂಗ್ರೇಸ್ ರಾಜಕೀಯ ಪಕ್ಷವಾಗಿ ಉಪಯೋಗಮಾಡಬೇಡಿ ಎಂದು ಹೇಳಿದರೂ ಅದನ್ನೇ ರಾಜಕೀಯ ಪಕ್ಷವಾಗಿ ಮಾಡಿಕೊಂಡು […]
ಬಜರಂಗದಳದ ಕಾರ್ಯಕರ್ತ ಹರ್ಷ ಹಿಂದು ಎಂಬ ಯುವಕ ದ್ವೇಷಕ್ಕೆ ಬಲಿಯಾಗಿದ್ದಾನೆ. ಹಿಂದೂಪರ ಕೆಲಸಗಳಿಗೆ ಕೈಜೋಡಿಸಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದ್ದಾನೆ. ಇವನೊಬ್ಬ ಉತ್ಸಾಹಿ ಕಾರ್ಯಕರ್ತ ಮತ್ತುದೇಶಾಭಿಮಾನಿ. ಇವತ್ತು ಇವರ ಬಲಿದಾನಕ್ಕೆ ಹೋಲಿಸಿ ಹರ್ಷ ಅಮರ್ ರಹೇ ಹೈ ಘೋಷವಾಕ್ಯದೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಇವರಿಗೆ ಇಬ್ಬರು ಅಕ್ಕಂದಿಯರು ಮತ್ತು ತಂದೆ ಟೈಲರ್ ಕೆಲಸ ಮಾಡುತ್ತಿದ್ದಾರೆ. ಇವರ ತಾಯಿಯ ಮಾತು ಕೇಳಿದರೆ ಖಂಡಿತ ಹರ್ಷ ಹುಲಿನೇ ಅದು ಹಿಂದೂ ಹುಲಿನೇ ಆಗಿದ್ದ […]
ಸುಮಾರು ವರ್ಷಗಳ ಗಾಣಿಗರ ಕೂಗು ನಮಗೊಂದು ಅಭಿವೃದ್ಧಿ ನಿಗಮ ಮಾಡಿ. ಗಾಣಿಗ ಸಮುದಾಯದ ಅನೇಕ ಸ್ವಾಮೀಜಿಗಳು ಅದರಲ್ಲಿ ವನಶ್ರೀ ಸಂಸ್ಥಾನ ಮಠದ ಜಯದೇವ ಸ್ವಾಮಿಗಳು, ಇಂದಿನ ಜಯಬಸವ ಸ್ವಾಮೀಜಿಗಳು, ಕಲ್ಲಿನಾಥ್ ಸ್ವಾಮಿಗಳು ಅವರ ಅವಿರತ ಪ್ರಯತ್ನ ನಿರಂತರವಾಗಿ ಸಾಗಿದೆ. ಇದರ ಜೊತೆ ಸಮುದಾಯದ ಮಹನೀಯರು , ಸಾಮಾನ್ಯ ಜನರು ಯಡಿಯೂರಪ್ಪನವರ ಸರ್ಕಾರ ಬಂದಾಗ ಖಂಡಿತ ಆಗುತ್ತೆ ಎಂಬ ಕನಸು ಕಂಡಿದ್ದರು. ಕಷ್ಟಪಟ್ಟು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಮಗೊಂದು ನಿಗಮ […]
ಸುರಕ್ಷತೆಯಲ್ಲಿ ೫ ಸ್ಟಾರ್ ರೇಟಿಂಗ್ ಪಡೆದು ಮಾರಾಟಕ್ಕೆ ಬಿಡುಗಡೆ ಮಾಡುತ್ತಿರುವ ಮಹಿಂದ್ರಾ ಯಾವಾಗಲು ಗ್ರಾಹಕರ ಸುರಕ್ಷತೆಗೆ ಅತಿ ಮಹತ್ವ ಕೊಟ್ಟಿದೆ. ಕೇಂದ್ರ ಸರ್ಕಾರ ಸುರಕ್ಷತೆಗೆ ಮಹತ್ವ ಕೊಟ್ಟ ಮೇಲೆ ಎಲ್ಲ ವಾಹನ ತಯಾರಕರು ಸುರಕ್ಷೆ ಕಡೆಗೆ ತಮ್ಮ ಹೆಜ್ಜೆಯನ್ನು ಇಟ್ಟಿದ್ದಾರೆ. ಸುರಕ್ಷತೆ ಕೊಡುವದಲ್ಲದೆ ಬೆಲೆ ಗ್ರಾಹಕರಿಗೆ ಕೈಗೆಟಕುವ ದರದಲ್ಲೇ ಇದೆ. XUV ೩೦೦, XUV ೫೦೦, ಥಾರ್ ಹೀಗೆ ಅನೇಕ ಹೊಸ ಹೊಸ ಮಾದರಿಗಳನ್ನು ಪರಿಚಯಿಸಿ ಗೆದ್ದ […]
ಭಾರತ ಎಲ್ಲ ಧರ್ಮಗಳನ್ನು ಗೌರವಿಸುವ ದೇಶ ಎಂದರೆ ಜಾತ್ಯಾತೀತಿ ರಾಷ್ಟ್ರ. ಜಗತ್ತಿನ ಕೆಲವೇ ಕೆಲವು ದೇಶಗಳು ಮಾತ್ರ ಜಾತ್ಯತೀತವಾಗಿ ಗುರುತಿಸಿಕೊಂಡಿವೆ. ಭಾರತ ದೇಶ ಧರ್ಮದ ಆಧಾರದ ಮೇಲೆ ಅಖಂಡ ಭಾರತ ಹೋಳು ಮಾಡಿ ಭಾರತ ಮತ್ತು ಪಾಕಿಸ್ತಾನ ಎಂದಾದ ಮೇಲೆ ಭಾರತ ಹಿಂದೂ ರಾಷ್ಟ್ರ , ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾದವು. ದೇಶ ವಿಭಜನೆ ಆದ ಮೇಲೆ ಇಲ್ಲಿನ ಇಸ್ಲಾಮೀಯರು ಪಾಕಿಸ್ತಾನಕ್ಕೆ ಹೋಗಬೇಕಿತ್ತು ಆದರೆ ನಾವು ಇಲ್ಲೇ ಇರುತ್ತೇವೆ […]
ಧ್ವಜಗಳನ್ನು ಬೀಸುತ್ತಾ ಮತ್ತು ರಾಷ್ಟ್ರಗೀತೆಯನ್ನು ಹಾಡುತ್ತಾ, ಸಾವಿರಾರು ಉಕ್ರೇನಿಯನ್ನರು ಚಳಿಗಾಲದ ಶೀತವನ್ನು ಧೈರ್ಯದಿಂದ ರಾಜಧಾನಿ ಕೈವ್‌ನಾದ್ಯಂತ ಮೆರವಣಿಗೆ ಮಾಡಲು ಭಯಭೀತರಾದ ರಷ್ಯಾದ ಆಕ್ರಮಣದ ಮುಖದಲ್ಲಿ ಏಕತೆಯನ್ನು ತೋರಿಸಿದರು. “ಪ್ಯಾನಿಕ್ ನಿಷ್ಪ್ರಯೋಜಕವಾಗಿದೆ. ನಾವು ಒಗ್ಗೂಡಬೇಕು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕು ”ಎಂದು ವಿದ್ಯಾರ್ಥಿನಿ ಮಾರಿಯಾ ಶೆರ್ಬೆಂಕೊ ಶನಿವಾರ ಹೇಳಿದರು, ಹಿಂದಿನ ದಿನದಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಧ್ವನಿಯನ್ನು ವ್ಯಕ್ತಪಡಿಸಿದಂತೆಯೇ ಇದೇ ರೀತಿಯ ಭಾವನೆಯನ್ನು ವ್ಯಕ್ತಪಡಿಸಿದರು. “ನಾನು ಶಾಂತವಾಗಿರುತ್ತೇನೆ. […]